Asianet Suvarna News Asianet Suvarna News

ಉಡುಪಿ: ಫ್ಲಾಟ್‌ನಲ್ಲಿ ಸಿಕ್ಕ ಎರಡು ಟೀ ಗ್ಲಾಸ್ ಮತ್ತು 'ದುಬೈ' ಮಹಿಳೆಯ ಕೊಲೆ

* ಅಪಾರ್ಟ್ ಮೆಂಟ್ ನಲ್ಲಿ ಕೊಲೆ
* ಹೋಮಕುಂಡ ಪ್ರಕರಣದ್ದೇ ರೀತಿಯದ್ದು
* ದುಬೈನಿಂದ ಬಂದವಳು ಕೊಲೆಯಾಗಿದ್ದಳು
* ಗಂಡನೇ ಪತ್ನಿಯ ಹತ್ಯೆಗೆ ಸುಪಾರಿ ಕೊಟ್ಟ

ಉಡುಪಿ(ಜು. 23)  ಒಂದು ಥ್ರಿಲ್ಲಿಂಗ್ ಮರ್ಡರ್ ಕಹಾನಿ.. ತನ್ನದೇ ಫ್ಲಾಟ್ ನಲ್ಲಿ ಮದುವೆಯಾದವಳ ಕೊಲೆ ಆಗಿತ್ತು. ಫ್ಲಾಟ್ ನಲ್ಲಿ ಸಿಕ್ಕ ಎರಡು ಟೀ ಗ್ಲಾಸ್ ರೋಚಕ ಕಹಾನಿಯೊಂದನ್ನು ತೆರೆದಿರಿಸುತ್ತದೆ.

ಕುಂದ್ರಾ ಪ್ರಕರಣದ ಸಂಪೂರ್ಣ ವರದಿ

ಉಡುಪಿ ಹೋಮಕುಂಡ ಪ್ರಕರಣ ಯಾರಿಗೆ ತಾನೆ ಗೊತ್ತಿಲ್ಲ. ಇದು ಅಂತಹುದೇ ಪ್ರಕರಣ.. ಜಿಲ್ಲೆಯ ಜನರನ್ನು ಬೆಚ್ಚಿ  ಬೀಳಿಸಿದೆ. 

Video Top Stories