Asianet Suvarna News Asianet Suvarna News

ಶಿಕಾರಿಪುರ; ಆಕೆಗೆ  33...  ಮದುವೆಯಾದರೂ ಕಿರಿಯ ಗೆಳೆಯನೊಬ್ಬ ಸಿಕ್ಕಿದ್ದ!

Oct 12, 2021, 4:20 PM IST

ವಮೊಗ್ಗ(ಅ. 12) ಆಕೆಗೆ  33  ವರ್ಷ.. ಆಕೆಗೆ ಕಿರಿಯ ಗೆಳೆಯನೊಬ್ಬ ಸಿಕ್ಕಿದ್ದ. ಮದುವೆಯಾಗಿದ್ದರೂ ಸಂಬಂಧ(Illicit Relationship) ಮುಂದುವರಿದಿತ್ತು. ಆದರೆ ಅಲ್ಲೊಂದು ಆಗಬಾರದ ಘಟನೆ ನಡೆದಿತ್ತು. ಶಿವಮೊಗ್ಗ (Shivamogga) ಜಿಲ್ಲೆ ಶಿಕಾರಿಪುರ (Shikaripura) ತಾಲೂಕಿನ ಕಪ್ಪನಹಳ್ಳಿಯಿಂದ ಒಂದು ಕರೆ ಬಂದಿತ್ತು.

ಕಾಂಡೋಮ್ ಹಾಕಿಕೋ ಎಂದವಳನ್ನೇ ಕೊಲೆ ಮಾಡಿದ!

ಮಣ್ಣು ರಸ್ತೆಯಲ್ಲಿ ಮಹಿಳೆಯೊಬ್ಬಳನ್ನು ಕತ್ತು ಸೀಳಿ ಕೊಲೆ(Murder) ಮಾಡಲಾಗಿತ್ತು. ಪೊಲೀಸರು ಸ್ಥಳ ಪರಿಶೀಲನೆ ನಡೆಸುತ್ತಾರೆ. ಕೊಲೆಯಾಗಿದ್ದು ಕಪ್ಪನಹಳ್ಳಿ ಕ್ಯಾಂಪ್ ನ ಹೇಮಾವತಿ. ಅಮಟೆಕೊಪ್ಪದ ಸ್ಮಶಾನದ ಬಳಿ ಆಕೆಯ ಮೇಲೆ ದಾಳಿಯಾಗಿತ್ತು. ಹಾಗಾದರೆ ಈ ಘೋರ ಹತ್ಯೆಗೆ ಕಾರಣ ಏನು?