ಕಾಲ್ ರೆಕಾರ್ಡ್‌ನಿಂದ ಬಯಲಾಯ್ತು ಮಧ್ಯೆ ರಾತ್ರಿ.... ಒಂಟಿ... ಮಹಿಳೆಯ ರಹಸ್ಯ

ಒಂಟಿ ಮಹಿಳೆ ಆ ರಾತ್ರಿ ಒಬ್ಬಳೇ ಹೊರಟ್ಟಿದ್ದರ ಹಿಂದಿನ ಕಾರಣ ಕೆದಕಿದಾಗ ತೆರೆದುಕೊಂಡಿದ್ದು ಒಂದು ಭಯಾನಕ ಕಥೆ..

First Published Mar 16, 2021, 7:03 PM IST | Last Updated Mar 16, 2021, 7:05 PM IST

ಶಿವಮೊಗ್ಗ, (ಮಾ.16): ಅದೊಂದು ರಾತ್ರಿ ಮಲೆನಾಡಿನ ತಿರುವಿನಲ್ಲಿ ಲೇಡಿ, ಸ್ಕೂಟಿ, ಹೆಲ್ಮೇಟ್ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು....ಅಪಘಾತ ಅಂತ ಪೊಲೀಸ್ರು ಅಂದ್ಕೊಂಡಿದ್ರೆ ಒಂದು ಕಾಲ್ ರೆಕಾರ್ಡ್‌ ಬೇರೆಯದ್ದೇ ಕಥೆ ಹೇಳಿದ್ದು..

ಕ್ರಿಕೆಟ್ ಫ್ಯಾನ್ಸ್‌ಗೆ ಬಿಸಿಸಿಐ ಶಾಕ್, ಚಿನ್ನದ ದರ ಏರಿಕೆಗೆ ಬ್ರೇಕ್: ಮಾ.16ರ ಟಾಪ್ 10 ಸುದ್ದಿ!

ಒಂಟಿ ಮಹಿಳೆ ಆ ರಾತ್ರಿ ಒಬ್ಬಳೇ ಹೊರಟ್ಟಿದ್ದರ ಹಿಂದಿನ ಕಾರಣ ಕೆದಕಿದಾಗ ತೆರೆದುಕೊಂಡಿದ್ದು ಒಂದು ಭಯಾನಕ ಕಥೆ..

Video Top Stories