ಕೋಮಲ್ ಮಸ್ತ್ ಕಮಾಲ್...ಸ್ವೆಟರ್ ಹಗರಣ ಒಂದೆರಡು ಲಕ್ಷದ್ದಲ್ಲ!

* ನಟ ಕೋಮಲ್ ಮೇಲೆ ಸ್ವೆಟರ್ ಹಗರಣದ ಆರೋಪ
* ಮಕ್ಕಳಿಗೆ ವಿತರಿಸುವ ಸ್ವೆಟರ್ ವಿಚಾರದಲ್ಲಿ ಭ್ರಷ್ಟಾಚಾರವಾಗಿದೆ
* ರೀಲ್ ನಲ್ಲಿ ಹೀರೋ ರಿಯಲ್ ನಲ್ಲಿ ವಿಲನ್ ಆಗಿಬಿಟ್ಟರಾ?
* ವರ್ಷದ ಹಿಂದೆ ಕೈ ಕೈ ಮಿಲಾಯಿಸಿ ಸುದ್ದಿಯಾಗಿದ್ದರು

Share this Video
  • FB
  • Linkdin
  • Whatsapp

ಬೆಂಗಳೂರು( ಆ. 25) ಶಾಲಾ ಮಕ್ಕಳಿಗೆ ಸ್ವೆಟರ್ ಹಂಚಿಕೆ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ನಟ ಕೋಮಲ್ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ.

ಬಿಬಿಎಂಪಿ ಕಮಿಷನರ್ ಮೇಲೆ ಒತ್ತಡ ಹಾಕಿದ್ರಾ ಜಗ್ಗೇಶ್?

ಈ ಬಗ್ಗೆ ನಟ ಕೋಮಲ್ ಪ್ರತಿಕ್ರಿಯೆ ನೀಡಿದ ನನಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ಹಾಸ್ಯ ನಟನಾಗಿ ಚಿತ್ರರಂಗ ಪ್ರವೇಶ ಮಾಡಿದ ಕೋಮಲ್ ನಂತರ ನಾಯಕನಾಗಿ ಬಡ್ತಿ ಪಡೆದುಕೊಂಡವರು. ಅಷ್ಟಕ್ಕೂ ಸ್ವೆಟರ್ ಪ್ರಕರಣದಲ್ಲಿ ಕೋಮಲ್ ಕುಮಾರ್ ಹೆಸರು ಬರಲು ಕಾರಣವೇನು? ನಾಯಕ ನಟ ದೋಖಾ ಮಾಡಿದ್ರಾ? ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮವಾಗಿದೆಯಾ?

Related Video