
ಸ್ವೆಟರ್ ಹಗರಣ: BBMP ಕಮಿಷನರ್ ಮೇಲೆ ಒತ್ತಡ ಹಾಕಿದ್ರಾ ಜಗ್ಗೇಶ್?
ಸ್ವೆಟರ್ ಹಗರಣ ಸಂಬಂಧ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, ಅನೇಕ ವಿಚಾರಗಳು ಬಯಲಾಗಲಾರಂಭಿಸಿವೆ. ಹೌದು ಸದ್ಯ ನಟ ಜಗ್ಗೇಶ್ ಈ ಹಗರಣ ಸಂಬಂಧ ಬಿಬಿಎಂಪಿ ಕಮಿಷನರ್ ಮೇಲೆ ಒತ್ತಡ ಹಾಕಿದ್ದಾರೆಂಬ ಆರೋಪ ಕೇಳಿ ಬಂದಿದೆ. ಸುವರ್ಣ ನ್ಯೂಸ್ ಬಳಿ ರಾಜೀ ಸಂಧಾನದ ಸ್ಫೋಟಕ ವಿಡಿಯೋಗಳು ಲಭ್ಯ ಇದ್ದು, ಈ ಮಾತಿಗೆ ಮತ್ತಷ್ಟು ಬಲ ಕೊಟ್ಟಿವೆ.
ಬೆಂಗಳೂರು(ಆ.25): ಸ್ವೆಟರ್ ಹಗರಣ ಸಂಬಂಧ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, ಅನೇಕ ವಿಚಾರಗಳು ಬಯಲಾಗಲಾರಂಭಿಸಿವೆ. ಹೌದು ಸದ್ಯ ನಟ ಜಗ್ಗೇಶ್ ಈ ಹಗರಣ ಸಂಬಂಧ ಬಿಬಿಎಂಪಿ ಕಮಿಷನರ್ ಮೇಲೆ ಒತ್ತಡ ಹಾಕಿದ್ದಾರೆಂಬ ಆರೋಪ ಕೇಳಿ ಬಂದಿದೆ. ಸುವರ್ಣ ನ್ಯೂಸ್ ಬಳಿ ರಾಜೀ ಸಂಧಾನದ ಸ್ಫೋಟಕ ವಿಡಿಯೋಗಳು ಲಭ್ಯ ಇದ್ದು, ಈ ಮಾತಿಗೆ ಮತ್ತಷ್ಟು ಬಲ ಕೊಟ್ಟಿವೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೌದು ಬಿಬಿಎಂಪಿ ಶಿಕ್ಷಣ ಇಲಾಖೆಯ ಸಹ ಆಯುಕ್ತ ಹನುಮಂತಪ್ಪ ಮೂಲಕ ನಟ ಜಗ್ಗೇಶ್ ರಾಜಿ ಸಂಧಾನ ನಡೆಸಿದ್ದಾರೆನ್ನಲಾಗಿದೆ. ಇನ್ಉ ಹನುಮಂತಪ್ಪ DSS ಅಧ್ಯಕ್ಷ ರಘು ಜೊತೆ ಮಾತನಾಡಿ, ಈ ಹಗರಣ ಕೈಬಿಡಿ ಎಂದು ರಘು ಮೇಲೆ ರಾಜಕೀಯ ಒತ್ತಡ ಹಾಕಲಾಗಿದೆ.
ಮಕ್ಕಳಿಗೆ ಸ್ವೆಟರ್ ಕೊಡದೇ ಹಣ ಬಿಡುಗಡೆ ಮಾಡಿದ್ದು, ಬಳಿಕ ಅದನ್ನು ಮುಚ್ಚಿ ಹಾಕಲೂ ಯತ್ನಿಸಲಾಗಿದೆ.