ಮಹಾದೇವ ಸಾಹುಕಾರನ ಮೇಲೆ ದಾಳಿ ನಡೆದಿದ್ದು ಹೇಗೆ?

ಭೀಮಾ ತೀರದ ಮಹಾದೇವ ಸಾಹುಕಾರ್ ಮೇಲೆ ಗುಂಡಿನ ದಾಳಿ/ ಟಿಪ್ಪರ್ ತಂದು ಗುದ್ದಿಸಿ ಅಟ್ಯಾಕ್/ ಯಾರಿದ್ದಾರೆ ದಾಳಿಯ ಹಿಂದೆ/ ಭೀಮಾ ತೀರದಲ್ಲಿ ಮತ್ತೆ ಗುಂಡಿನ ಮೊರೆತ

Share this Video
  • FB
  • Linkdin
  • Whatsapp

ವಿಜಯಪುರ(ನ. 03) ಭೀಮಾ ತೀರದಲ್ಲಿ ಮತ್ತೆ ಗುಂಡಿನ ಶಬ್ದ ಮೊಳಗಿದೆ. ಮಹಾದೇವ ಸಾಹುಕಾರನ ಮೇಲೆ ಗುಂಡಿನ ದಾಲಿ ದೊಡ್ಡ ಸುದ್ದಿಯಾಗಿದೆ.

ಭೀಮಾತೀರದ ವೈಷಮ್ಯಕ್ಕೆ ಅಸಲಿ ಕಾರಣವೇನು?

ಮೂವರು ಮಕ್ಕಳನ್ನು ಕಳೆದುಕೊಂಡ ಮಲ್ಲಿಕಾರ್ಜುನ ಸೇಡು ತೀರಿಸಕೊಳ್ಳಲು ಹೆಜ್ಜೆ ಇಟ್ಟನಾ? ಟಿಪ್ಪರ್ ಬಂದು ಗುದ್ದಿದ ಮೇಲೆ ಏನೇನಾಯ್ತು? ಇದೊಂದು ರಣರೋಚಕ ಸ್ಟೋರಿ

Related Video