ರಾಯಚೂರು; ಬಾಲ್ಯದ ಗೆಳೆಯ.. ವರನನ್ನೇ ಕೊಲೆ ಮಾಡಿಸಿದ ಮಾಟಗಾತಿ!

ಹದಿನೈದು ದಿನದಲ್ಲಿ ಮದುವೆ/ ವರನೇ ನಾಪತ್ತೆಯಾಗಿಹೋಗಿದ್ದ/ ಮಾವನ ಮಗಳ ಮದುವೆ ನಿಶ್ಚಯವಾಗಿತ್ತು/ ಇದ್ದಕ್ಕಿದಂತೆ ಅಕ್ಕನ ಮೊಬೈಲ್ ಗೆ ಒಂದು ಮೆಸೇಜ್ ಬಂದಿತ್ತು.. ಬಾಲ್ಯದ ಗೆಳೆಯ/ ಮಾವನೊಂದಿಗೆ ಮದುವೆ/ ಮದುಮಗನ ಮರ್ಡರ್

Share this Video
  • FB
  • Linkdin
  • Whatsapp

ರಾಯಚೂರು( ಡಿ. 06) ಅಪರಾಧ ಜಗತ್ತಿನಲ್ಲಿ ಚಿತ್ರ-ವಿಚಿತ್ರ ಸುದ್ದಿಗಳು ತೆರೆದುಕೊಳ್ಳುತ್ತವೆ. ಹದಿನೈದು ದಿನ ಕಳೆದರೆ ಮದುವೆ, ಅಷ್ಟರಲ್ಲಿ ವರ ಮಿಸ್ ಆಗಿದ್ದ.

ಚಿಕ್ಕಮಗಳೂರಿನ ನೌಟಂಕಿ ರಾಗಿಣಿ.. ಗಂಡ ಬಂದಾಗ ಪ್ರಿಯಕರನ ತೆಕ್ಕೆಯಲ್ಲಿದ್ದಳು!

ಇದ್ದಕ್ಕಿದಂತೆ ಅಕ್ಕನ ಮೊಬೈಲ್ ಗೆ ಒಂದು ಮೆಸೇಜ್ ಬಂದಿತ್ತು.. ಬಾಲ್ಯದ ಗೆಳೆಯ..ಮಾವನೊಂದಿಗೆ ಮದುವೆ .. ತೊಗರಿ ಹೊಲದಲ್ಲಿ ಇತ್ತು ರಹಸ್ಯ.. ಮದುಮಗನ ಮರ್ಡರ್!

Related Video