ಚಾಮರಾಜನಗರ; ಬಾಗಿಲಿನಲ್ಲಿ ಸೊಸೆ ಹೆಣ..ಕೋಣೆಯೊಳಗೆ ಮಾವನ ಶವ!

ಬಾಡಿಗೆ ಮನೆಯ ಕೋಣೆಯಲ್ಲಿ ಭಯಾನಕ ದೃಶ್ಯ/ ಡೆತ್ ನೋಟ್ ನಲ್ಲಿತ್ತು ಸಾವಿನ ರಹಸ್ಯ/ ಒಂದು ಕೊಲೆ.. ಒಂದು ಆತ್ಮಹತ್ತೆ/ ಸುಂದರ ಕುಟುಂಬದ ದುರಂತ

Share this Video
  • FB
  • Linkdin
  • Whatsapp

ಚಾಮರಾಜನಗರ (ಮಾ. 08) ಒಂದು ನಿಗೂಢ ಹಾಗೂ ವಿಚಿತ್ರ ಕತೆ. ಮನೆಯ ಬಾಗಿಲು ಲಾಕ್ ಆಗಿತ್ತು. ಒಳಗೆ ಬಾಗಿಲಿನಲ್ಲಿ ಸೊಸೆಹ ಹೆಣ ಬಿದ್ದಿದ್ದರೆ ಕೋಣೆಯೊಳಗೆ ಮಾವ ಹೆಣವಾಗಿದ್ದ.

ಪೋರ್ನ್ ನೋಡಿ ಗೆಳತಿಯ ಕೊಲೆ ಮಾಡಿದ

ಮೊಮ್ಮಕ್ಕಳಿಗೆ ಐಸ್ ಕ್ರೀಂ ಕೊಡಿಸಲು ಹೋಗಿ ಬಂದು ನೋಡಿದಾಗ ಏನೆಲ್ಲಾ ಆಗಿಹೋಗಿತ್ತು. ಮಾವ-ಸೊಸೆಯ ಕೊಲೆಯನ ಕತೆ ಹೇಳುತ್ತೇವೆ ಇವತ್ತಿನ ಎಫ್‌ಐಆರ್ ನಲ್ಲಿ ...

Related Video