ಭೀಮಾತೀರ; ಗಂಡನ ಶವದ ಮುಂದೆ ಶಪಥ, ಒಂದೂವರೆ ವರ್ಷದ ನಂತರ ಉರುಳಿದ ಹೆಣ
* ಸೇಡಿಗೆ-ಸೇಡು, ಮುಯ್ಯಿಗೆ ಮುಯ್ಯಿ
* ಅಂತ್ಯವಲ್ಲ ಇದು ಆರಂಭ
* ಭೀಮಾ ತೀರದಲ್ಲಿ ಮತ್ತೊಂದು ಮರ್ಡರ್
* ನಡು ರಸ್ತೆಯಲ್ಲಿ ಬರ್ಬರವಾಗಿ ಹತ್ಯೆಯಾಗಿ ಬಿದ್ದಿದ್ದ
ಕಲಬುರಗಿ(ಜೂ. 10) ಭೀಮಾ ತೀರದಲ್ಲಿ ಅಪರಾಧ ಪ್ರಕರಣಗಳು ವರದಿಯಾಗುತ್ತಲೇ ಇವೆ. ಒಂದೂವರೆ ವರ್ಷದ ಹಿಂದಿನ ಕೊಲೆಯ ಪ್ರತೀಕಾರ.
ಹೋಮಕುಂಡಲ್ಲಿ ಗಂಡನ ಹೆಣ ಸುಟ್ಟವರಿಗೆ ಜೀವಾವಧಿ
ಗಂಡ ಸತ್ತರೂ ಮಾಂಗಲ್ಯ ತೆಗೆಯದ ಮಹಿಳೆಯ ಪ್ರತೀಕಾರದ ಪೂರೈಸಿದೆ. ಗಂಡನ ಹೆಣದ ಮುಂದೆ ವಿಧವೆ ಮಾಡಿದ್ದ ಶಪಥ .