ಗಂಡನ ಹಣದಲ್ಲಿ ಪ್ರಿಯಕರನಿಗೆ ದುಬಾರಿ ಗಿಫ್ಟ್, ಹೋಮಕುಂಡಲ್ಲಿ ಸುಟ್ಟಿದ್ದವರಿಗೆ ಜೀವಾವಧಿ

  • ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣ
  • ಉಡುಪಿ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದಿಂದ ಮಹತ್ವದ ತೀರ್ಪು
  • ಮೂವರು ಪ್ರಮುಖ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ 
  • ಪತ್ನಿ, ಪುತ್ರ ಮತ್ತು ಪ್ರಿಯಕರನಿಗೆ ಶಿಕ್ಷೆ
First Published Jun 9, 2021, 2:52 PM IST | Last Updated Jun 9, 2021, 2:52 PM IST

ಡುಪಿ (ಜೂ.09):  ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿ ಹೋಮಕುಂಡ ಹತ್ಯೆ ಪ್ರಕರಣದಲ್ಲಿ ಆರೋಪಿಗಳ ಅಪರಾಧ ಸಾಬೀತಾಗಿದ್ದು ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಸೈಕೋ ಗಂಡ; ಬೇರೆಯವರ ಜತೆ ಸೆಕ್ಸ್ ಮಾಡು ಎಂದು ಒತ್ತಾಯ

ಉದ್ಯಮಿ ಭಾಸ್ಕರ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಭಾಸ್ಕರ ಶೆಟ್ಟಿ ಪತ್ನಿ ರಾಜೇಶ್ವರಿ, ಪುತ್ರ ನವನೀತ ಶೆಟ್ಟಿ ಹಾಗೂ ಆಕೆಯ ಪ್ರಿಯಕರ ನಿರಂಜನ ಭಟ್ ಗೆ  ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.  ಏನಿದು ಪ್ರಕರಣ? ಸಂಪೂರ್ಣ ವಿವರ ಇಲ್ಲಿದೆ.