Asianet Suvarna News Asianet Suvarna News

ಯಾವ ಥ್ರಿಲ್ಲರ್‌ಗೂ ಕಡಿಮೆ ಇಲ್ಲ.. ಖತರ್ನಾಕ್‌ಗಳು ಪೊಲೀಸರ ಕೈಗೆ ಸಿಕ್ಕ ರೋಚಕ ಆಪರೇಶನ್

ಇದೊಂದು ರೋಚಕ ಆಪರೇಶನ್/  ಆ ಮೋಸ್ಟ್ ವಾಂಡೆಟ್ ಜೋಡಿಯನ್ನು ಹಿಡಿದ  ಸ್ಟೋರಿ/ ಬೆಂಗಳೂರಿನಲ್ಲಿ ಈ ಜೋಡಿ ಮಾಡಿದ್ದ ಕರಾಮತ್ತು ಒಂದೇ-ಎರಡೇ 

First Published Jan 21, 2021, 3:11 PM IST | Last Updated Jan 21, 2021, 3:14 PM IST

ಬೆಂಗಳೂರು( 21)  ಒಂದು ಇಂಟರಸ್ಟಿಂಗ್ ಬೇಟೆ ಇದೆ.. ಬಾರ್ ನಲ್ಲಿ ಸಿಕ್ಕ ಒಂದು ಕ್ಲೂ ಎಲ್ಲವನ್ನು  ಬಹಿರಂಗ ಮಾಡಿತ್ತು. ಆ ಇಬ್ಬರನ್ನು ಹಿಡಿಯಲು ಪೊಲೀಸ್ ಇಲಾಖೆ ಸಾಕಷ್ಟು ಕಾರ್ಯಾಚರಣೆ ಮಾಡಿತ್ತು.

ನಶೆ  ನಂಟಲ್ಲಿ ಆದಿತ್ಯ ಆಳ್ವಾ ಸಿಕ್ಕಿ ಬಿದ್ದಿದ್ದು ಹೇಗೆ?

ಇದೊಂದು ರೋಚಕ ಆಪರೇಷನ್.. ಯಾವ ಸಿನಿಮಾ ಕತೆಗೂ ಕಡಿಮೆ ಇಲ್ಲ. ರಾಜಧಾನಿ   ಬೆಂಗಳೂರನ್ನು ನಡುಗಿಸಿದ್ದ  ಒಂದು ಮೋಸ್ಟ್ ವಾಂಟೆಡ್ ಜೋಡಿ.. ಬೆಂಗಳೂರಲ್ಲಿ ಮಾಡಬಾರದ್ದನ್ನು ಮಾಡಿ ತಲೆಮರೆಸಿಕೊಂಡಿದ್ದವರು ಸಿಕ್ಕಿಬಿದ್ದ ಕತೆ ...