ಸ್ಯಾಂಡಲ್‌ವುಡ್ ನಶೆ ನಂಟು; ಸಿಸಿಬಿ ಫುಲ್ ಸೈಲೆಂಟ್; ಆದಿತ್ಯ ಆಳ್ವ ತನಿಖೆ ಎಲ್ಲಿಗೆ ಬಂತು?

ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾ ಕೇಸ್ ನಲ್ಲಿ ರಾಗಿಣಿ ದ್ವಿವೇದಿ, ಸಂಜನಾ ಗರ್ಲಾನಿ ಬಂಧನದ ಬಳಿಕ ಸಿಸಿಬು ಫುಲ್ ಸೈಲೆಂಟ್ ಆಗಿದೆ.  ಎಫ್‌ಐಆರ್ ದಾಖಲಾದ ನಂತರವೂ ಆದಿತ್ಯ ಆಳ್ವ ನಾಪತ್ತೆಯಾಗಿದ್ದು, ಅವರನ್ನು ಇನ್ನೂ ವಶಕ್ಕೆ ಪಡೆದಿಲ್ಲ. ಜಾಮೀನು ಅರ್ಜಿ ಕೋರಿ ಆದಿತ್ಯ ಆಳ್ವ ಸುಪ್ರೀಂ ಕದ ತಟ್ಟಿದ್ಧಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಡಿ. 18): ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾ ಕೇಸ್ ನಲ್ಲಿ ರಾಗಿಣಿ ದ್ವಿವೇದಿ, ಸಂಜನಾ ಗರ್ಲಾನಿ ಬಂಧನದ ಬಳಿಕ ಸಿಸಿಬು ಫುಲ್ ಸೈಲೆಂಟ್ ಆಗಿದೆ. ಎಫ್‌ಐಆರ್ ದಾಖಲಾದ ನಂತರವೂ ಆದಿತ್ಯ ಆಳ್ವ ನಾಪತ್ತೆಯಾಗಿದ್ದು, ಅವರನ್ನು ಇನ್ನೂ ವಶಕ್ಕೆ ಪಡೆದಿಲ್ಲ. ಜಾಮೀನು ಅರ್ಜಿ ಕೋರಿ ಆದಿತ್ಯ ಆಳ್ವ ಸುಪ್ರೀಂ ಕದ ತಟ್ಟಿದ್ಧಾರೆ. ಜಾಮೀನು ನೀಡಲು ಸುಪ್ರೀಂ ನಿರಾಕರಿಸಿದೆ. ಹೈಕೋರ್ಟ್‌ಗೆ ಹೋಗುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಹಾಗಾದರೆ ನಶೆ ನಂಟಿನ ಕೇಸ್ ಎಲ್ಲಿಯವರೆಗೆ ಬಂತು? ಇಲ್ಲಿದೆ ಹೆಚ್ಚಿನ ಅಪ್‌ಡೇಟ್ಸ್..!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗೋಲ್ಮಾಲ್ ಗುರುವಿನ ನೌಟಂಕಿ ಅಟ ಒಂದೆರಡಲ್ಲ..!

Related Video