ದೊಡ್ಡವರ ಜತೆ ಯುವರಾಜ..ತಗಲಾಕೊಂಡ್ರೆ ಕೋಟಿ ಕೋಟಿ ಪಂಗನಾಮ!

ದೊಡ್ಡ ದೊಡ್ಡವರ ಜತೆ ಪೋಟೋ ಪೋಸ್/ ಮಾಡಿದ್ದು ಒಂದೆರಡು ಕೋಟಿ ರೂ. ವಂಚನೆ ಅಲ್ಲ/ ಈ ಕಿಲಾಡಿ ಮಾಡಿದ ಕೆಲಸ ಅಬ್ಬಬ್ಬಾ/  ಕೊನೆಗೂ ಸಿಕ್ಕಿಬಿದ್ದ/ ಸಿಸಿಬಿ ಕಸ್ಟಡಿಯಲ್ಲಿ ಸ್ವಾಮಿ

First Published Dec 20, 2020, 6:28 PM IST | Last Updated Dec 20, 2020, 6:38 PM IST

ಚಿತ್ರದುರ್ಗ/ಬೆಂಗಳೂರು( ಡಿ. 20) ಅವನೊಬ್ಬ ಚಾಲಾಕಿ  ಚತುರ, ದೊಡ್ಡ ದೊಡ್ಡವರೆಲ್ಲ ತನ್ನ ಜೇಬಿನಲ್ಲೇ ಇದ್ದಾನೆ ಎನ್ನುವ ಮನುಷ್ಯ.. ಅವನ ಮಾತು ನಂಬಿದ್ರೆ ಅಷ್ಟೆ ಕತೆ..

ಡಿವೈಎಸ್‌ಪಿ ಸುಸೈಡ್ ನಂತರ ಏನಾಯಿತು?

ಒಂದು ಕೋಟಿ ಕೇಸಿನಲ್ಲಿ ಸಿಕ್ಕಿಹಾಕಿಕೊಂಡ.. ಹುಡುಕಿದಾಗ ಸಿಕ್ಕಿದ್ದು ಕೋಟಿ ಕೋಟಿ ವಂಚನೆಯ ಕೇಸ್.. ಈ ಕಿಲಾಡಿ ಮಾಡಿದ ಕೆಲಸ ಅಬ್ಬಬ್ಬಾ...

Video Top Stories