Asianet Suvarna News Asianet Suvarna News

DySP ಲಕ್ಷ್ಮೀ ಸುಸೈಡ್: ಪಾರ್ಟಿಯ ನಂತರ ಫ್ಲ್ಯಾಟ್‌ನಲ್ಲಿ ನಡೆದಿದ್ದೇನು..?

 ರಾಜ್ಯದ ಸಿಐಡಿ ಘಟಕದ ವಿಶೇಷ ವಿಚಾರಣಾ ತಂಡದಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲಕ್ಷ್ಮೀ 33) ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಪರಿಚಯಸ್ಥರ ಮನೆಯಲ್ಲಿ ಗುರುವಾರ ಪತ್ತೆಯಾಗಿದ್ದು, ಇದರ ಹಿಂದೆ ಹತ್ತಾರು ಅನುಮಾಗಳು ಹುಟ್ಟಿಕೊಂಡಿವೆ.  

First Published Dec 18, 2020, 2:25 PM IST | Last Updated Dec 18, 2020, 2:27 PM IST

ಬೆಂಗಳೂರು, (ಡಿ.18):  ರಾಜ್ಯದ ಸಿಐಡಿ ಘಟಕದ ವಿಶೇಷ ವಿಚಾರಣಾ ತಂಡದಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲಕ್ಷ್ಮೀ 33) ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಪರಿಚಯಸ್ಥರ ಮನೆಯಲ್ಲಿ ಗುರುವಾರ ಪತ್ತೆಯಾಗಿದ್ದು, ಇದರ ಹಿಂದೆ ಹತ್ತಾರು ಅನುಮಾಗಳು ಹುಟ್ಟಿಕೊಂಡಿವೆ.  

ಡಿವೈಎಸ್‌ಪಿ ಲಕ್ಷ್ಮೀ ಆತ್ಮಹತ್ಯೆಗೂ 10 ನಿಮಿಷ ಮೊದಲು ನಡೆದಿದ್ದೇನು?

 ಪಿ ವಿ.ಲಕ್ಷ್ಮೀ ಸ್ನೇಹಿತರ ಮನೆಯಲ್ಲಿ ಸಾವನ್ನಪ್ಪಿದ್ದೇಕೆ? ಪಾರ್ಟಿಯ ನಂತರ ಫ್ಲ್ಯಾಟ್‌ನಲ್ಲಿ ನಡೆದಿದ್ದೇನು..? ಲಕ್ಷ್ಮೀ ಹಿಂಗ್ಯಾಎ ಮಾಡಿಕೊಂಡ್ರು..?