
ಮೈಸೂರು; ಶ್ರೀಮಂತನ ಇನ್ನೊಂದು ಸಂಸಾರ... ಮಗನೇ ತಂದೆ ಮತ್ತು ಆಕೆಯ ಕೊಚ್ಚಿದ!
* ಮೈಸೂರಿನಲ್ಲೊಂದು ಡಬಲ್ ಮರ್ಡರ್
* ಶ್ರೀಮಂತನ ಹತ್ಯೆಯ ಹಿಂದೆ ಏನಿತ್ತು ಕಾರಣ
* ಮಚ್ಚು ತೆಗೆದು ಬೀಸಿದ ಹೊಡತಕ್ಕೆ ಇಬ್ಬರ ಹೆಣ
* ಜಗಳ ತಪ್ಪಿಸಲು ಹೋದವರ ಮೆಲೆಯೂ ಹಲ್ಲೆ
ಮೈಸೂರು(ಅ. 23) ಒಂದು ಸ್ಥಿತಿವಂತ ಕುಟುಂಬ.. ಕೋಟಿ ಕೋಟಿ ರೂ. ಆಸ್ತಿಯ ಒಡೆಯ. ಒಂದು ದಿನ ಆ ಶ್ರೀಮಂತ (Murder)ಹೆಣವಾಗುತ್ತಾನೆ. ಆತನ ಪಕ್ಕದಲ್ಲಿಯೇ ಮಹಿಳೆಯ (woman) ಶವವೂ ಸಿಗುತ್ತದೆ. ತಂದೆಯನ್ನೇ ಮಗ ಹತ್ಯೆ ಮಾಡಿದ್ದ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಆಂಟಿ ಬಲು ತುಂಟಿ... 17ರ ಹುಡುಗನ ಜತೆ 29ರ ವಿವಾಹಿತೆ ಕುಚ್ ಕುಚ್!
ಈ ಡಬಲ್ ಮರ್ಡರ್(Suvarna FIR) ಇಡೀ ಮೈಸೂರನ್ನೇ (Mysuru)ಬೆಚ್ಚಿ ಬೀಳಿಸಿತ್ತು. ಮಹಿಳೆ ಮತ್ತು ಮೈಸೂರಿನ ಶ್ರೀಮಂತನ ಹತ್ಯೆ. ಹೆಣವಾದವನ ಹೆಸರು ಶಿವಪ್ರಕಾಶ್ ಅಲಿಯಾಸ್ ಸೀಮೆಎಣ್ಣೆ ಪ್ರಕಾಶ್. ಫೈನಾನ್ಸ್ ಮತ್ತು ಟ್ರಾವೆಲ್ಸ್ ಬಿಸಿನಸ್ ಮಾಡಿಕೊಂಡಿದ್ದ. ಊಟಕ್ಕೆಂದು ತೆರಳಿದ್ದವನ ಮುಂದೆ ಯಮನೇ ಎಂಟ್ರಿ ಕೊಟ್ಟಿದ್ದ. . ಕೆಜಿಕೊಪ್ಪದ ನಿವಾಸಿ ಶಿವಪ್ರಕಾಶ್, ಶ್ರೀನಗರದ ನಿವಾಸಿ ಲತಾ ಕೊಲೆಯಾದವರು. ಲತಾ ಮನೆಯಲ್ಲಿ ಶಿವಪ್ರಕಾಶ್ ಇದ್ದರು. ಇದನ್ನು ಸಹಿಸದ ಶಿವಪ್ರಕಾಶ್ ಮಗ ಸಾಗರ್, ಇಬ್ಬರನ್ನೂ ಕೊಲೆ ಮಾಡಿದ್ದಾನೆ. ಸದ್ಯ ಸಾಗರ್ ನಾಪತ್ತೆಯಾಗಿದ್ದಾನೆ.