ಆಂಟಿ ಬಲು ತುಂಟಿ... 17ರ ಹುಡುಗನ ಜತೆ 29ರ ವಿವಾಹಿತೆ ಕುಚ್ ಕುಚ್!

* 29 ರ ವಿವಾಹಿತೆ ಮತ್ತು 17 ರ ಪ್ರಾಯದ ಹುಡುಗನ ನಡುವಿನ  ಲವ್ವಿ ಡವ್ವಿ
* ಕೊಲೆ ಮಾಡಿ ಮನೆಗೆ ಬೆಂಕಿ ಇಟ್ಟು ಹೋದ
* ಗಂಡನೊಂದಿಗೆ ಇರಲು ಸಾಧ್ಯವಿಲ್ಲ ಎಂದ ಆಂಟಿ
* ಕಿರಿಕಿರಿ ತಾಳಲಾರದೆ ಕೊಲೆ ಮಾಡಿದ

Share this Video
  • FB
  • Linkdin
  • Whatsapp

ಬೆಂಗಳೂರು(ಅ. 22) ಬೀಗ ಹಾಕಿದ ಮನೆಯಲ್ಲಿ ಇದ್ದಕ್ಕಿದ್ದಂತೆ ದಟ್ಟವಾದ ಹೊಗೆ ಬರಲು ಆರಂಭಿಸಿದೆ. ಒಳಗೆ ಹೋಗಿ ನೋಡಿದಾಗ ಮಹಿಳೆಯ (Murder)ಹೆಣ.. ಆ ಕೊಲೆ ಕೇಸ್ ಪೊಲೀಸರಿಗೆ (Bengaluru Police) ದೊಡ್ಡ ತಲೆನೋವಾಗಿತ್ತು. ಪ್ರಕರಣದ ಮೂಲ ಪತ್ತೆ ಮಾಡಿದಾಗ ರೋಚಕ ಸಂಗತಿಗಳು ತೆರೆದುಕೊಂಡವು.

ಪೋರ್ನ್ ಗೆ ದಾಸನಾಗಿದ್ದ ಪತಿ ಮಾಡ್ತಿದ್ದ ಹೀನ ಕೆಲಸ.. ಪ್ರತಿ ದಿನ ಗೋಳು

ಬೆಂಗಳೂರಿನ ಯಾರಬ್ ನಗರದ ಸ್ಟೋರಿ. ಮನೆಯಿಂದ ಹೊಗೆ ಬರುತ್ತಿರುವುದನ್ನು ಕಂಡ ಸ್ಥಳೀಯರು ಮನೆಯಲ್ಲಿ ವಾಸವಿದ್ದ ಮಹಿಳೆಯ ಸಂಬಂಧಿಕರಿಗೆ ಕರೆ ಮಾಡಿ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. 29 ರ ವಿವಾಹಿತೆ ಮತ್ತು 17 ರ ಪ್ರಾಯದ ಹುಡುಗನ ನಡುವಿನ(Illicit Relationship) ಲವ್ವಿ ಡವ್ವಿ...

Related Video