
ಶಿಶು ಕದ್ದು ಮಾರಿದ್ದ ವೈದ್ಯೆ ಸಿಕ್ಕಿಬಿದ್ದ ಕತೆಯೇ ರೋಚಕ
* ಹುಟ್ಟಿ ಕೆಲವೇ ಗಂಟೆಯಲ್ಲಿ ಮಗು ಕಳ್ಳತನ
* ಮಗು ಕಳ್ಳತನ ಮಾಡಿದ್ದ ದೃಶ್ಯ ಸಿಸಿಟಿವಿಯಲ್ಲಿ ದಾಖಲು
* ವರ್ಷ ತುಂಬುವುದರೊಳಗೆ ತಾಯಿಯ ಬಳಿ ಸೇರಿದ ಮಗು
ಬೆಂಗಳೂರು (ಜೂ. 02) ಅಪರಾಧ ಸುದ್ದಿಗಳಿಗೆ ಕೊನೆ ಇಲ್ಲ. ಹುಟ್ಟಿ ಎರಡು ತಾಸು ಆಗಿತ್ತು ಅಷ್ಟೇ.. ತಾಯಿಯ ಪಕ್ಕದಲ್ಲಿದ್ದ ಮಗು ಕಳ್ಳತನವಾಗಿತ್ತು. ಒಂದು ವರ್ಷದ ನಂತರ ಮಗು ತಾಯಿ ಮಡಿಲು ಸೇರಿತು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಬಾಡಿಗೆ ತಾಯಿ ಮೊರೆಹೋದ ಬಾಲಿವುಡ್ ಸ್ಟಾರ್ಸ್
ಹಾಗಾದರೆ ಮಗು ಕದ್ದವರು ಯಾರು? ಯಾವ ಕಾರಣಕ್ಕೆ ಕದ್ದಿದ್ದರು? ಹಣ ಮಾಡಿಕೊಳ್ಳುವ ಉದ್ದೇಶ ಇತ್ತೆ? ಎಲ್ಲ ವಿವರಗಳು ಇವತ್ತಿನ ಎಫ್‌ಐಆರ್ ನಲ್ಲಿ..