Asianet Suvarna News Asianet Suvarna News

ಬಂಡವಾಳಿಲ್ಲದೇ 350 ಕೋಟಿ... ಬೆಂಗಳೂರಿನ ಹ್ಯಾಕರ್ ಪ್ರಚಂಡ ಶ್ರೀಕಿ!

ದುಡ್ಡಿದ್ದರೆ ದುನಿಯಾ/ ಹೇಗಾದರೂ ಆಗಲಿ ಹಣ ಮಾಡಬೇಕು/ ಪ್ರಚಂಡ ಕಂಡುಕೊಂಡ ಖತರ್ ನಾಕ್ ಐಡಿಯಾ/ ಆನ್ ಲೈನ್ ಮ್ಯಾಜಿಕ್

ಬೆಂಗಳೂರು (ನ. 19)  ಅದೊಂದು ಇಂಟರೆಸ್ಟಿಂಗ್ ಕ್ಯಾರೆಕ್ಟರ್.. ಬಂಡವಾಳ ಹಾಕದೆ ಕೂತಲ್ಲೇ ಕೋಟಿ ಕೋಟಿ ಹಣ ಮಾಡುತ್ತಿದ್ದ. ನಲಪಾಡ್ ಕೇಸ್ ನಲ್ಲಿಯೂ ಮೂರನೇ ಆರೋಪಿ. ಈ ಪ್ರಚಂಡನ ಕತೆ ಇವತ್ತಿನ ಎಫ್‌ಐಆರ್‌ ನಲ್ಲಿ.

ಪ್ರಾಯದ ಹುಡುಗಿಯ ದೇಹ ಅರ್ಧ ಬೆಂದಿತ್ತು.. ಕಾಲುಗೆಜ್ಜೆ ಕೊಟ್ಟ ಟ್ವಿಸ್ಟ್

ಕೈ ತುಂಬಾ ಕಾಸು ಇದ್ದರೆ ಏನೂ ಬೇಕಾದರೂ ಮಾಡಬಹುದು ಎಂದು ದುಡ್ಡಿನ ಬೆನ್ನು ಬಿದ್ದಿದ್ದ. ಕಾಂಚಾಣದ ಮಹಿಮೆ ಏನೆಲ್ಲ ಮಾಡಿಸಿತು....