
5 ವರ್ಷದ ಲವ್ ನಂತರ ಕಿಡ್ನಾಪ್, ತಾಳಿ ಕಟ್ಟುವ ಮುನ್ನ!
ಕೋಲಾರದಲ್ಲಿ ಹಗಲಿನಲ್ಲಿಯೇ ಯುವತಿಯ ಅಪಹರಣ/ ಅಕ್ಕನ ರಕ್ಷಣೆಗೆ ಮುಂದಾದ ತಂಗಿ / ಬೆಳಗಿನ ವೇಳೆ ನಡೆದ ಅಪಹರಣ
ಕೋಲಾರ( ಆ. 19) ನಾಲ್ಕು ಹುಡುಗರು, ಒಂದು ಇನ್ನೋವಾ ಕಾರು... ಹಾಡಹಗಲಿನಲ್ಲಿಯೇ ಕಾಲೇಜು ಹುಡುಗಿಯನ್ನು ಕಿಡ್ನಾಪ್ ಮಾಡಿದ್ದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಾಯಾವಿ ದರೋಡೆಕೋರರು
ಆ ಐದು ವರ್ಷದ ಪ್ರೀತಿ, ಮದುವೆ-ಕಿಡ್ನಾಪ್ ಕಹಾನಿ ಇವತ್ತಿನ ಎಫ್ಐಆರ್ ನಲ್ಲಿ. ಅಷ್ಟಕ್ಕೂ ಕಿಡ್ನಾಪ್ ಆಗಿದ್ದು ಯಾಕೆ? ಮಫ್ತಿಯಲ್ಲಿ ಪೊಲೀಸರು ಚೇಸ್ ಮಾಡಿದ್ದು ಹೇಗೆ?