Asianet Suvarna News Asianet Suvarna News

ಸ್ಮಶಾನದ ಬಳಿ ಖಾರದಪುಡು ಚೆಲ್ಲಿದ್ದ ಒಂಟಿ ಕಾರು ಬಿಚ್ಚಿಟ್ಟ 30  ಕೋಟಿ ರಹಸ್ಯ

ಒಂದು ಕಾರಿನ ಕತೆ/ ಬೆಂಗಳೂರು ಹೊರವಲಯದ ಬಳಿ ನಂಬರ್ ಪ್ಲೇಟ್ ಇಲ್ಲದ ಪಾರ್ಚೂನರ್ ಕಾರು/ ಜಖಂ ಗೊಂಡಿದ್ದ ಕಾರು ಯಾರಿಗೆ ಸೇರಿತ್ತು/ ಪೊಲೀಸ್ ಠಾಣೆಗೆ ಮಾಜಿ ಶಾಸಕರ ಕರೆ ಬಂದಿತ್ತು

Dec 2, 2020, 5:57 PM IST

ಬೆಂಗಳೂರು(  ಡಿ. 02)  ಅಪರಾಧ ಜಗತ್ತಿನಲ್ಲಿ ಹೊಸ ಹೊಸ ಸುದ್ದಿಗಳು ತೆರೆದುಕೊಳ್ಳುತ್ತಲೇ ಇರುತ್ತವೆ.   ಒಂದು ಕಾರ್ ನಿಂದ ಶುರುವಾದ ಕತೆ. ಐದು ದಿನಗಳ ಹಿಂದೆ ಫಾರ್ಚೂನರ್ ಕಾರು ಸ್ಮಶಾನದ ಬಳಿ ಸಿಕ್ಕಿತ್ತು.

ಕಿಡ್ನಾಪರ್ಸ್ ಕೈಯಿಂದ ತಪ್ಪಿಸಿಕೊಂಡಿದ್ದರೂ ವರ್ತೂರು ದೂರು ಕೊಡಲಿಲ್ಲ.. ಯಾಕೆ?

ಆ ಕಾರನ್ನು ಪೊಲೀಸರು ಠಾಣೆಗೆ ತಂದ ಮೇಲೆ ಒಂದೊಂದೆ ಅಂಶಗಳು ಬಿಚ್ಚಿಕೊಂಡವು.  ಸ್ಮಾಶನದ ಬಳಿ ಒಬ್ಬಂಟಿ ಕಾರು.. ಐದು ದಿನಗಳ ಹಿಂದೆ ನಡೆದ ಅಪರಾಧದ ಸ್ಟೋರಿಯ ಅಸಲಿಯತ್ತು ಏನು?