ಕಿಡ್ನಾಪರ್ಸ್ ಕೈಯಿಂದ ತಪ್ಪಿಸಿಕೊಂಡಿದ್ದರೂ ವರ್ತೂರು ದೂರು ಕೊಡಲಿಲ್ಲ.. ಯಾಕೆ?

ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣ/ ಹಲವು ಅನುಮಾನಗಳಿಕೆ ಕಾರಣವಾದ ಪ್ರಕಾಶ ಹೇಳೀಕೆ/ ಬಿಡುಗಡೆಯಾಗಿ ದಿನಗಳೆ ಕಳೆದಿದ್ದರೂ ದೂರು ನೀಡದೆ ಇದ್ದಿದ್ದು ಯಾಕೆ/ ಪೊಲೀಸರ ಮುಂದೆ ಅನುಮಾನಗಳು

Share this Video
  • FB
  • Linkdin
  • Whatsapp

ಬೆಂಗಳೂರು( ಡಿ. 02) ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣ ಮತ್ತು ಅವರು ನೀಡುತ್ತಿರುವ ಹೇಳಿಕೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ವರ್ತೂರು ಚಾಲಕ ಮೊದಲೆ ತಪ್ಪಿಸಿಕೊಂಡಿದ್ದರೂ ಯಾಕೆ ದೂರು ನೀಡಲು ವಿಳಂಬ ಯಾಕೆ ಮಾಡಿದರು?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಷ್ಟಕ್ಕೂ ಆ ದಿನ ಏನಾಯಿತು? ಕಿಡ್ನಾಪ್ ಹಿಂದಿನ ಸತ್ಯ ಹೇಳಿದ ವರ್ತೂರು

ಅಪಹರಣಕಾರರ ಕೈಯಿಂದ ನವೆಂಬರ್ 28 ರಂದೆ ಬಿಡುಗಡೆಯಾದರೂ ಯಾಕೆ ದೂರು ಕೊಡಲಿಲ್ಲ. ಘಟನೆಯ ಮೂಲ ಹುಡುಕಿದಾಗ ಮತ್ತಷ್ಟು ಹೊಸ ಸಂಗತಿಗಳು ಬಯಲಾಗುತ್ತಿವೆ. 

Related Video