ಅದೊಂದು ಫಿಂಗರ್ ಪ್ರಿಂಟ್... ಕೋಟಿ ಕೋಟಿಗಳ ಪ್ರಕರಣ ಬಯಲು ಮಾಡಿತ್ತು!

ಸಿಕ್ಕಾಪಟ್ಟೆ ತಲೆ ಉಪಯೋಗಿಸಿ ಹೈಫೈ ಕಳ್ಳತನ ಮಾಡುವರಿಗಿಂತ ಇವ ಒಂದು ಕೈ ಮುಂದೆ/ ಕಳ್ಳನ ಹೆಸರಿನಲ್ಲಿ ಒಂದು ಕೋಟಿಯ ಮನೆ/ ಬೆರಳಚ್ಚಿನ ಜಾಡು ಹಿಡಿದು ಹೊರಟಾಗ.. 

Share this Video
  • FB
  • Linkdin
  • Whatsapp

ಬೆಂಗಳೂರು(ಜ. 03) ಉತ್ತರ ಪ್ರದೇಶದಲ್ಲಿ ಆತ ಅತಿ ದೊಡ್ಡ ಕ್ರಿನಮಿನಲ್.. ದಕ್ಷಿಣ ಭಾರತದಲ್ಲಿಯೂ ತನ್ನ ಕೈಚಳಕ ತೋರಿಸಿದ್ದ. ಕೊನೆಗೂ ಆತ ಸಿಕ್ಕಿಬಿದ್ದಿದ್ದೆ ವಿಚಿತ್ರ. 

ಆಂಟಿ ಜತೆ ಯುವಕನ ಆಟ.. ಮಾರ್ಕೆಟ್ ನಲ್ಲಿ ಬಿದ್ದಿತ್ತು ಹೆಣ

ಅದೊಂದು ಫಿಂಗರ್ ಪ್ರಿಂಟ್ 25 ರಾಬರಿಗಳನ್ನು ಬಯಲು ಮಾಡುತ್ತದೆ. ಗ್ಯಾಂಗ್ ಆಫ್ ಮುರಾದಾಬಾದ್ ನ ಕತೆ ನೀವೇ ನೋಡಿ.. ಬೆಂಗಳೂರಿನ ಹಳೆ ಪ್ರಕರಣ ತೆರೆದಿಟ್ಟ ಭಯಾನಕ ಸತ್ಯ

Related Video