ವ್ಯವಹಾರಕ್ಕೆ ಅಡ್ಡಿಯಾಗ್ತಿದ್ದ ತಮ್ಮನನ್ನೇ ಕೊಂದ ಅಣ್ಣ: ದೆವ್ವವಾಗಿ ಕಾಡಬಾರದು ಅಂತ ಹಿಮ್ಮಡಿ ಕತ್ತರಿಸಿದ್ದ!

ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಅನ್ನೋ ಮಾತು ಇದೆ. ಇವತ್ತಿನ ಎಫ್.ಐ.ಆರ್ ಅದಕ್ಕೆ ಬೆಸ್ಟ್ ಎಕ್ಸಾಂಪಲ್. ಅವರು ಒಡಹುಟ್ಟಿದವರಲ್ಲದೇ ಇದ್ರೂ ಅಣ್ಣತಮ್ಮಂದಿರ ಮಕ್ಕಳು. 

Share this Video
  • FB
  • Linkdin
  • Whatsapp

ನಾಗಮಂಗಲ (ಜೂ.01): ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಅನ್ನೋ ಮಾತು ಇದೆ. ಇವತ್ತಿನ ಎಫ್.ಐ.ಆರ್ ಅದಕ್ಕೆ ಬೆಸ್ಟ್ ಎಕ್ಸಾಂಪಲ್. ಅವರು ಒಡಹುಟ್ಟಿದವರಲ್ಲದೇ ಇದ್ರೂ ಅಣ್ಣತಮ್ಮಂದಿರ ಮಕ್ಕಳು. ಒಟ್ಟಿಗೆ ಆಡಿ ಬೆಳೆದವರು. ಆದ್ರೆ ಇವತ್ತು ಅಣ್ಣನಿಂದಲೇ ತಮ್ಮ ಕೊಲೆಯಾಗಿ ಹೋಗಿದ್ದಾನೆ. ಅದಕ್ಕೆ ಕಾರಣ ಅಣ್ಣನ ವ್ಯವಹಾರಕ್ಕೆ ತಮ್ಮ ಅಡ್ಡಿಯಾಗ್ತಿದ್ದ ಅಂತ. ಇನ್ನೂ ತಮ್ಮ ಎಲ್ಲಿ ದೆವ್ವವಾಗಿ ಕಾಡಿಬಿಡ್ತಾನೋ ಅಂತ ಅವನನ್ನ ಸಾಯಿಸಿದ್ದಲ್ಲದೇ ತಮ್ಮನ ಹೆಮ್ಮಡಿಯನ್ನ ಕತ್ತರಿಸಿ ಬಿಸಾಕಿದ. ಹೀಗೆ ಅಣ್ಣನಿಂದಲೇ ಕೊಲೆಯಾದ ನತದೃಷ್ಟ ತಮ್ಮನ ಕಥೆಯೇ ಇವತ್ತಿನ ಎಫ್.ಐ.ಆರ್.

ಇಬ್ಬರು ಹೆಂಡ್ತಿಯರು ಮನೆಯಲ್ಲಿದ್ರೂ ಮೂರನೆಯವಳಿಗೆ ಆಸೆ ಪಟ್ಟ, ಯುವ ಕೈ ನಾಯಕನ ಕಥೆ

Related Video