ಶಿವಮೊಗ್ಗ ಡಬಲ್ ಮರ್ಡರ್; ಹೊಸ ಪ್ರಿಯಕರ..ಮಾಜಿ ಪ್ರೇಯಸಿ!
ಒಂಟಿ ಮನೆ ಕೊಲೆ/ ನಾಲ್ಕು ನೂರು ಕಿಮೀ ದೂರದಿಂದ ಬಂದಿದ್ದ ಹಂತಕ/ ಹೊಸ ಪ್ರಿಯಕರನ ಜತೆ ಮಾಜಿ ಪ್ರೇಯಸಿ ಸ್ಕೆಚ್/ ಒಂದು ರಾತ್ರಿ ಎರಡು ಕೊಲೆ
ಶಿವಮೊಗ್ಗ(ಅ. 23) ಒಂದು ಒಂಟಿ ಮನೆ.. ಇದ್ದಕ್ಕಿದ್ದಂತೆ ಮನೆಯ ಲೈಟೊಂದು ಆನ್ ಆಗುತ್ತೆ.. ಮಹಿಳೆಯೊಬ್ಬಳು ಚೀರಿದ ಶಬ್ದ ಕೇಳುತ್ತದೆ. ಮತ್ತೆ ಲೈಟ್ ಆಫ್ ಆಗುತ್ತದೆ.
ಮಲೆನಾಡಿನ ಡಬಲ್ ಮರ್ಡರ್.. ನಾಲ್ಕು ಕೊಲೆ
ಬೆಳಗ್ಗೆ ನೋಡಿದರೆ ಎರಡು ಹೆಣ.. ಮಗುವಿನ ಮೈತುಂಬಾ ರಕ್ತದ ಕಲೆ. ಇನ್ನೊಂದು ರೇಪ್.. ತನಿಖೆಗೆ ಹೊರಟವರಿಗೆ ತೆರೆದುಕೊಂಡಿದ್ದು ವಿಚಿತ್ರ ಕಹಾನಿ. ಮಲೆನಾಡಿನ ಮರ್ಡರ್!