Asianet Suvarna FIR: ಸಿನಿಮಾ ಸ್ಟೈಲ್‌ನಲ್ಲಿ ಎಟಿಎಂ ದೋಚಿದ ಲವರ್ಸ್, ಪ್ಲಾನ್ ಹೇಗಿತ್ತು ನೋಡಿ..!

ಪಕ್ಕಾ ಪ್ಲಾನ್ ಪ್ರಕಾರ ನಡೆದ ಈ ಎಟಿಎಂ ಲೂಟಿಯ ವೇಳೆ ಬರೋಬ್ಬರಿ 16 ಲಕ್ಷ ರೂಪಾಯಿ ದೋಚಿದ್ದ ಖದೀಮರು ಇದೀಗ ಖಾಕಿ ಬಲೆಗೆ ಬಿದ್ದಿದ್ದಾರೆ

First Published Dec 2, 2021, 7:19 PM IST | Last Updated Dec 2, 2021, 7:19 PM IST

ವಿಜಯಪುರ, (ಡಿ.02):  ಸಿನಿಮಾ ಶೈಲಿಯಲ್ಲಿ ಲವರ್ಸ್  ಖತರ್ನಾಕ್ ಪ್ಲಾನ್ ರೂಪಿಸಿ ಎಟಿಎಂ ದರೋಡೆ (ATM Robbery) ಮಾಡಿದ್ದಾರೆ. 

ATM Robbery: ದರೋಡೆಗೆ ಲವರ್‌ ಸ್ಕೆಚ್‌, ಎಟಿಎಂ ಪಾಸ್‌ವರ್ಡ್‌ ನೀಡಿದ ಪ್ರೇಯಸಿ..!

ಪಕ್ಕಾ ಪ್ಲಾನ್ ಪ್ರಕಾರ ನಡೆದ ಈ ಎಟಿಎಂ ಲೂಟಿಯ ವೇಳೆ ಬರೋಬ್ಬರಿ 16 ಲಕ್ಷ ರೂಪಾಯಿ ದೋಚಿದ್ದ ಖದೀಮರು ಇದೀಗ ಖಾಕಿ ಬಲೆಗೆ ಬಿದ್ದಿದ್ದಾರೆ

Video Top Stories