'ಬಟ್ಟೆ ಬಿಚ್ಚಿಸಿ ಅಡಿಶನ್' ಪೋರ್ನ್ ತಯಾರಿಸುತ್ತಿದ್ದ ಕುಂದ್ರಾ ವಿವಾದಗಳ ರಾಜ!

* ಅಶ್ಲೀಲ ಚಿತ್ರಗಳ ನಂಟಿನ ಮೇಲೆ ಶಿಲ್ಪಾ ಪತಿ ಬಂಧನ
* ಸ್ಪಾಟ್ ಫಿಕ್ಸಿಂಗ್ ನಲ್ಲಿಯೂ ಹೆಸರು ಕೇಳಿಬಂದಿತ್ತು
* ನೀವು ನೋಡಿರದ ರಾಜ್ ಕುಂದ್ರಾ ಇನ್ನೊಂದು ಮುಖ

Share this Video
  • FB
  • Linkdin
  • Whatsapp

ಮುಂಬೈ(ಜು. 21) ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಅವರನ್ನುಅಶ್ಲೀಲ ಚಿತ್ರಗಳ ತಯಾರಿಕೆ ಆರೋಪದ ಮೇಲೆ ಬಂಧನ ಮಾಡಲಾಗಿದೆ. ಬೆಟ್ಟಿಂಗ್ ನಲ್ಲಿ ತಗಲಾಕಿಕೊಂಡವನಿಗೆ ಈಗ ಬ್ಲೂ ಫಿಲಂ ದಂಧೆಯ ಉರುಳು.

ಬೆತ್ತಲೆ ಅಡಿಶನ್ ಗೆ ಬರಲು ಹೇಳಿದ್ದ ಕುಂದ್ರಾ

ಅಷ್ಟಕ್ಕೂ ರಾಜ್ ಕುಂದ್ರಾ ಹಿನ್ನೆಲೆ ಏನು? ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿಯೂ ಹೆಸರು ಕೇಳಿಬಂದಿದ್ದ ರಾಜ್ ಕುಂದ್ರಾ ಉದ್ಯಮದ ರಹಸ್ಯ

Related Video