ಹೆಂಡತಿಯ ಬರ್ತ್ ಡೇ ದಿನವೇ ಗಂಡನ ಡೆತ್ ಡೇ: ಅಪ್ಪನಾಗುವ ಹೊತ್ತಲ್ಲೇ ಅಂತ್ಯ

ಅದೊಂದು ಸುಂದರ ಜೋಡಿ. ಮದುವೆಯಾಗಿ ಜಸ್ಟ್ 8 ತಿಂಗಳಷ್ಟೇ ಆಗಿತ್ತು. ಈ ಜೋಡಿಯ ಸಂತಸವನ್ನ ಡಬಲ್ ಮಾಡಲು ಅತಿಥಿಯ ಆಗಮನಕ್ಕೆ ಕೌಂಟ್ಡೌನ್ ಸ್ಟಾರ್ಟ್ ಆಗಿತ್ತು. ಆದ್ರೆ ಆತ ವರ್ಷಗಳ ಹಿಂದೆ ಮಾಡಿದ್ದ ತಪ್ಪುಗಳು ಅವನನ್ನೇ ಮುಗಿಸಿಬಿಟ್ಟಿದ್ವು. ಹೆಂಡತಿಯ ಬರ್ತಡೇ ಪಾರ್ಟಿ ಮುಗಿಸಿ ಬರ್ತಿದವನನ್ನ ಇವನು ಹಿಡಿದಿದ್ದ ಮಚ್ಚುಗಳೇ ಮುಗಿಸಿಬಿಟ್ಟಿದ್ದವು.

Share this Video
  • FB
  • Linkdin
  • Whatsapp

ಬೆಂಗಳೂರು, (ಜೂನ್.15): ಅದೊಂದು ಸುಂದರ ಜೋಡಿ. ಮದುವೆಯಾಗಿ ಜಸ್ಟ್ 8 ತಿಂಗಳಷ್ಟೇ ಆಗಿತ್ತು. ಈ ಜೋಡಿಯ ಸಂತಸವನ್ನ ಡಬಲ್ ಮಾಡಲು ಅತಿಥಿಯ ಆಗಮನಕ್ಕೆ ಕೌಂಟ್ಡೌನ್ ಸ್ಟಾರ್ಟ್ ಆಗಿತ್ತು. ಆದ್ರೆ ಆತ ವರ್ಷಗಳ ಹಿಂದೆ ಮಾಡಿದ್ದ ತಪ್ಪುಗಳು ಅವನನ್ನೇ ಮುಗಿಸಿಬಿಟ್ಟಿದ್ವು. ಹೆಂಡತಿಯ ಬರ್ತಡೇ ಪಾರ್ಟಿ ಮುಗಿಸಿ ಬರ್ತಿದವನನ್ನ ಇವನು ಹಿಡಿದಿದ್ದ ಮಚ್ಚುಗಳೇ ಮುಗಿಸಿಬಿಟ್ಟಿದ್ದವು.

ಮತ್ತೊಬ್ಬ ಜನಪ್ರತಿನಿಧಿ ಹತ್ಯೆ, ತುಮಕೂರಿನಲ್ಲಿ ಘಟನೆ

ಮಚ್ಚು ಹಿಡಿದವನು ಮಚ್ಚಿನಿಂದಲೇ ಕೊಲೆಯಾಗ್ತಾನೆ ಅನ್ನೋದು ಇವತ್ತಿನ ಸ್ಟೋರಿಯಲ್ಲೂ ಸಾಬೀತಾಗಿದೆ. 8 ತಿಂಗಳೆ ಹಿಂದೆಯಷ್ಟೇ ಮದುವೆಯಾಗಿ ಅಪ್ಪನಾಗುವ ಕೆಲವೇ ದಿನಗಳ ಮುಂಚೆ ತಾನು ಹಿಡಿದ ಮಚ್ಚಿನಿಂದಲೇ ಮಣ್ಣಲ್ಲಿ ಮಣ್ಣಾದ ಕಥೆಯೇ ಇವತ್ತಿನ ಎಫ್.ಐ.ಆರ್..

Related Video