ಪ್ರೈಮರಿಯಲ್ಲಿ ಅಟ್ರಾಕ್ಷನ್, ಹೈಸ್ಕೂಲ್‌ನಲ್ಲಿ ಪ್ರೇಮ: ಟ್ರ್ಯಾಜಿಡಿ ಲವ್ ಸ್ಟೋರಿ
ಅವತ್ತೆ ಕ್ರೇಜ್ ಸ್ಟಾರ್ ರವೀಚಂದ್ರ ಹೇಳಿದ್ರು. ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು ಅಂತ. ಆದ್ರೆ, ಅದೇ ತಪ್ಪು-ತಪ್ಪು ಮರಕಳಿಸುತ್ತಿದೆ. ಅದಕ್ಕೆ ಹಾವೇರಿಯ ಈ ಲವ್ ಸ್ಟೋರಿ ಉದಾಹರಣೆ.
ಬೆಂಗಳೂರು, (ಮೇ.01): ಅವತ್ತೆ ಕ್ರೇಜ್ ಸ್ಟಾರ್ ರವೀಚಂದ್ರ ಹೇಳಿದ್ರು. ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು ಅಂತ. ಆದ್ರೆ, ಅದೇ ತಪ್ಪು-ತಪ್ಪು ಮರಕಳಿಸುತ್ತಿದೆ.
ಹಾವೇರಿ: ವಿಷ ಸೇವಿಸಿ ಪ್ರೇಮಿಗಳ ಆತ್ಮಹತ್ಯೆ, ಕಾರಣ? .
ಅದಕ್ಕೆ ಹಾವೇರಿಯ ಈ ಲವ್ ಸ್ಟೋರಿ ಉದಾಹರಣೆ. ಪ್ರೈಮರಿಯಲ್ಲಿ ಅಟ್ರಾಕ್ಷನ್, ಹೈಸ್ಕೂಲ್‌ನಲ್ಲಿ ಪ್ರೇಮ. ಈ ಟ್ರ್ಯಾಜಿಡಿ ಲವ್ ಸ್ಟೋರಿ ಇಂದಿನ ಎಫ್‌ಐಆರ್‌ನಲ್ಲಿ..