Asianet Suvarna News Asianet Suvarna News

ತನ್ನ ಹೆತ್ತಮ್ಮನ ಸಾವಿನ ರಹಸ್ಯವನ್ನು ಬಿಚ್ಚಿಟ್ಟ 8 ವರ್ಷದ ಮಗ..!

ಮಕ್ಕಳು ದೇವರಿದ್ದಂತೆ ಅವರು ಯಾವತ್ತಿಗೂ ಸುಳ್ಳು ಹೇಳಲ್ಲ ಎನ್ನುವ ಮಾತಿದೆ. ಅದರಂತೆ ಈ 8 ವರ್ಷದ ಮಗು ತನ್ನ ತಾಯಿ ಸಾವಿನ ರಹಸ್ಯವನ್ನು ಬಿಚ್ಚಿಟ್ಟಿದೆ.

First Published Dec 19, 2020, 4:37 PM IST | Last Updated Dec 19, 2020, 4:37 PM IST

ಮೈಸೂರು, (ಡಿ.19): ಮಕ್ಕಳು ದೇವರಿದ್ದಂತೆ ಅವರು ಯಾವತ್ತಿಗೂ ಸುಳ್ಳು ಹೇಳಲ್ಲ ಎನ್ನುವ ಮಾತಿದೆ. ಅದರಂತೆ ಈ 8 ವರ್ಷದ ಮಗು ತನ್ನ ತಾಯಿ ಸಾವಿನ ರಹಸ್ಯವನ್ನು ಬಿಚ್ಚಿಟ್ಟಿದೆ.

Suvarna FIR: ಒಂದೇ ಸ್ಥಳದಲ್ಲಿ ಅಕ್ಕ-ತಂಗಿ ಆತ್ಮಹತ್ಯೆಯ ನಿಗೂಢ ಕಹಾನಿ

ಹೌದು...ಪತಿ ತನ್ನ ಪತ್ನಿಯನ್ನು ಕೊಂದಿದ್ದಾನೆ. ಆದ್ರೆ, ಇದನ್ನ ಮುಚ್ಚಿಹಾಕುಲು ಬೇರೆ ಹೈಡ್ರಾಮ ಮಾಡಿದ್ದಾನೆ. ಆದ್ರೆ, 8 ವರ್ಷದ ಮಗ ತನ್ನ ತಂದೆಯ ಕೊಲೆಯನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದಾನೆ.

Video Top Stories