Suvarna FIR: ಒಂದೇ ಸ್ಥಳದಲ್ಲಿ ಅಕ್ಕ-ತಂಗಿ ಆತ್ಮಹತ್ಯೆಯ ನಿಗೂಢ ಕಹಾನಿ

ಒಂದೇ ಕೋಣೆಯಲ್ಲಿ ಅಕ್ಕ-ತಂಗಿ ಆತ್ಮಹತ್ಯೆಗೆ ಶರಣಾಗಿದ್ದು, ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಹಾಗಾದ್ರೆ, ಏನಿದು ಅಕ್ಕ-ತಂಗಿ ಆತ್ಮಹತ್ಯೆಯ ನಿಗೂಢ ಕಹಾನಿ? ಎನ್ನುವ ಸಂಗತಿ ಇವತ್ತಿನ ಎಫ್‌ಐಆರ್‌ನಲ್ಲಿ....

First Published Dec 16, 2020, 5:29 PM IST | Last Updated Dec 16, 2020, 5:29 PM IST

ಬೆಂಗಳೂರು, (ಡಿ.16): ಅಕ್ಕ, ತಂಗಿ ಇಬ್ಬರೂ ಏಕಕಾಲಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇರಿಯವಳ ಮದುವೆ ನಿಶ್ಚಿತಾರ್ಥವಾಗಿ ಒಂದುವರೆ ತಿಂಗಳು ಕಳೆದಿತ್ತು. ಇನ್ನೇನು ಮದುವೆ ಆಗಬೇಕಿದ್ದವಳು ಹೆಣವಾಗಿದ್ದಾಳೆ.

ಕಲಬುರಗಿ: ನೇಣು ಬಿಗಿದುಕೊಂಡು ಅಕ್ಕ ತಂಗಿ ಆತ್ಮಹತ್ಯೆ

ಆದ್ರೆ, ಒಂದೇ ಕೋಣೆಯಲ್ಲಿ ಅಕ್ಕ-ತಂಗಿ ಆತ್ಮಹತ್ಯೆಗೆ ಶರಣಾಗಿದ್ದು, ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಹಾಗಾದ್ರೆ, ಏನಿದು ಅಕ್ಕ-ತಂಗಿ ಆತ್ಮಹತ್ಯೆಯ ನಿಗೂಢ ಕಹಾನಿ? ಎನ್ನುವ ಸಂಗತಿ ಇವತ್ತಿನ ಎಫ್‌ಐಆರ್‌ನಲ್ಲಿ....

Video Top Stories