
ಗದಗ; ಗೋವಾಕ್ಕೆ ಹೋದ ಆಂಟಿಗೆ ಬ್ರಹ್ಮಚಾರಿ ಸಹವಾಸ.. ಗಂಡ ಸತ್ತು ಬಿದ್ದ!
ಗೋವಾಕ್ಕೆ ಹೋದ ಆಂಟಿಗೆ ಬ್ರಹ್ಮಚಾರಿ ಸಹವಾಸ/ಲಾಕ್ ಡೌನ್ ವೇಳೆ ಊರಿಗೆ ಬಂದ ಗಂಡ ಸತ್ತು ಬಿದ್ದಿದ್ದ/ ಚಾಲಾಕಿ ಪತ್ನಿ/ ಹೆಂಡತಿ ಮಾಡಿದ ಘನಘೋರ ಕೆಲಸ
ಗದಗ(ಅ. 11) ಇಲ್ಲಿ ಅಪರಾಧ ಜಗತ್ತು ಅನಾವರಣವಾಗುತ್ತದೆ. ಅವರದ್ದು ಇಪ್ಪು ವರ್ಷದ ಸಂಸಾರ, ಭುಜದೆತ್ತರಕ್ಕೆ ಬೆಳೆದ ಮಗನಿದ್ದ. ಆದರೆ ಆಂಟಿಯ ಆಸೆಯೇ ಬೇರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ನೋಡಿ | ಕಾಮುಕ 'ಫಾದರ್' ಕಲಬುರಗಿ ಹೆಣ್ಣು ಬಾಕನ ಕೋಣೆ ಕಾಮದಾಟ!...
ಲಾಕ್ ಡೌನ್ ಎಂದು ಊರಿಗೆ ಬಂದಾಗ ಬೇರೆಯದ್ದೇ ನಡೆದುಹೋಗಿತ್ತು. ಗೋವಾದಿಂದ ಗದಗಕ್ಕೆ ಲಿಂಕ್.. ಭಯಾನಕ ಮರ್ಡರ್ ಸ್ಟೋರಿ