
ಟ್ರಾವೆಲ್‌ಬ್ಯಾಗ್‌ನಲ್ಲಿ ಗೆಳತಿ ತುಂಬಿ ಹಾಸ್ಟೆಲ್ ಒಳಕ್ಕೆ ಕರೆದೊಯ್ದ ಸುಂದರಾಂಗ! ಉಡುಪಿಯ ವಿಡಿಯೋ
* ಗೆಳತಿಯನ್ನು ಹಾಸ್ಟೆಲ್ ಒಳಗೆ ಕರೆದುಕೊಂಡು ಹೋಗಲು ಮಾಸ್ಟರ್ ಪ್ಲಾನ್
* ಟ್ರಾವೆಲ್ ಬ್ಯಾಗ್ ನಲ್ಲಿ ಗೆಳತಿಯನ್ನು ತುಂಬಿಕೊಂಡಿದ್ದ
*ಟ್ರಾವೆಲ್ ಬ್ಯಾಗ್ ಓಪನ್ ಮಾಡುತ್ತಿದ್ದಂತೆ ಒಳಗಿನಿಂದ ಯುವತಿ ಎದ್ದು ನಿಲ್ಲುತ್ತಾಳೆ
ಉಡುಪಿ(ಫೆ. 03) ಸುರಸುಂದರಾಂಗನ ಕರಾಮತ್ತು ನೋಡಿದ್ರೆ ಶಾಕ್ ಆಗೋದು ಗ್ಯಾರಂಟಿ. ಗೆಳತಿಯನ್ನು ಹಾಸ್ಟೇಲ್ (Hostal) ಒಳಕ್ಕೆ ಕರೆದೊಯ್ಯಲು ಈತ ಮಾಡಿದ ಮಾಸ್ಟರ್ ಪ್ಲಾನ್ ನೋಡಿದ್ರೆ.. ಉಡುಪಿ (Udupi) ಜಿಲ್ಲೆಯಿಂದ ಘಟನೆ ವರದಿಯಾಗಿದೆ
Suvrarna FIR: ಪ್ರೀತಿಸಿದವಳ ಮೇಲೆಯೇ ರೇಪ್‌ಗೆ ಯತ್ನಿಸಿ ಚಿಕ್ಕಮಗಳೂರು ಕಲ್ಯಾಣಿ ಗುಡ್ಡದಲ್ಲಿ ಕೊಂದ!
ಸದ್ಯ ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗುತ್ತಿದೆ. ಟ್ರಾವೆಲ್ ಬ್ಯಾಗ್ ತೆಗೆದುಕೊಂಡು ಯುವಕ ಓಡಲು ಮುಂದಾಗಿದ್ದ ವೇಳೆ ಅನುಮಾನಗೊಂಡು ಚೆಕ್ ಮಾಡಿದಾಗ ಒಳಗಿನಿಂದ ಯುವತಿ ಎದ್ದು ಬಂದಿದ್ದಾಳೆ.