Asianet Suvarna News Asianet Suvarna News

ಮೈಸೂರು: ಮಗನಿಂದಲೇ ತಂದೆ, ಮಹಿಳೆಯ ಬರ್ಬರ ಕೊಲೆ

ಮೈಸೂರು ನಗರದ ಹೊರವಲಯ ಶ್ರೀನನಗರದಲ್ಲಿ ಜೋಡಿ ಕೊಲೆಯಾಗಿದೆ. ಮಗನಿಂದಲೇ ತಂದೆ ಹಾಗೂ ಮಹಿಳೆಯ ಬರ್ಬರ ಕೊಲೆಯಾಗಿದೆ. ಕೆಜಿಕೊಪ್ಪದ ನಿವಾಸಿ ಶಿವಪ್ರಕಾಶ್, ಶ್ರೀನಗರದ ನಿವಾಸಿ ಲತಾ ಕೊಲೆಯಾದವರು. 

First Published Oct 22, 2021, 12:29 PM IST | Last Updated Oct 22, 2021, 12:52 PM IST

ಮೈಸೂರು (ಅ. 22) : ನಗರದ ಹೊರವಲಯ ಶ್ರೀನನಗರದಲ್ಲಿ ಜೋಡಿ ಕೊಲೆಯಾಗಿದೆ. ಮಗನಿಂದಲೇ ತಂದೆ ಹಾಗೂ ಮಹಿಳೆಯ ಬರ್ಬರ ಕೊಲೆಯಾಗಿದೆ. ಕೆಜಿಕೊಪ್ಪದ ನಿವಾಸಿ ಶಿವಪ್ರಕಾಶ್, ಶ್ರೀನಗರದ ನಿವಾಸಿ ಲತಾ ಕೊಲೆಯಾದವರು. ಲತಾ ಮನೆಯಲ್ಲಿ ಶಿವಪ್ರಕಾಶ್ ಇದ್ದರು. ಇದನ್ನು ಸಹಿಸದ ಶಿವಪ್ರಕಾಶ್ ಮಗ ಸಾಗರ್, ಇಬ್ಬರನ್ನೂ ಕೊಲೆ ಮಾಡಿದ್ದಾರೆ. ಸದ್ಯ ಸಾಗರ್ ನಾಪತ್ತೆಯಾಗಿದ್ದಾನೆ. 

ಬೆಂಗಳೂರು: ಅತ್ತಿಬೆಲೆ ಬಳಿ ಇಬ್ಬರು ಯುವಕರ ಬರ್ಬರ ಹತ್ಯೆ

Video Top Stories