Asianet Suvarna News Asianet Suvarna News

ಬೆಂಗಳೂರು : ಅತ್ತಿಬೆಲೆ ಬಳಿ ಇಬ್ಬರು ಯುವಕರ ಬರ್ಬರ ಹತ್ಯೆ

ಬೆಂಗಳೂರು ಹೊರವಲಯದ ಆನೇಕಲ್ ಅತ್ತಿಬೆಲೆ ಸಮೀಪದ ಅರೇಹಳ್ಳಿ ಬಳಿ ಇಬ್ಬರ ಕೊಲೆಯಾಗಿದೆ. ದೀಪಕ್- ಭಾಸ್ಕರ್ ಕೊಲೆಯಾದ ದುರ್ದೈವಿಗಳು. ಕೊಲೆಯ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. 

First Published Oct 22, 2021, 12:20 PM IST | Last Updated Oct 22, 2021, 12:54 PM IST

ಬೆಂಗಳೂರು (ಅ. 22): ನಗರದ ಹೊರವಲಯದ ಆನೇಕಲ್ ಅತ್ತಿಬೆಲೆ ಸಮೀಪದ ಅರೇಹಳ್ಳಿ ಬಳಿ ಇಬ್ಬರ ಕೊಲೆಯಾಗಿದೆ. ದೀಪಕ್- ಭಾಸ್ಕರ್ ಕೊಲೆಯಾದ ದುರ್ದೈವಿಗಳು. ಕೊಲೆಯ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. 

ಮೈಸೂರು: ಮಗನಿಂದಲೇ ತಂದೆ, ಮಹಿಳೆಯ ಬರ್ಬರ ಕೊಲೆ

Video Top Stories