ಹುಬ್ಬಳ್ಳಿ: 2 ಎಕರೆ ಆಸ್ತಿಗಾಗಿ ತಂದೆ-ತಾಯಿಯನ್ನೇ ಕೊಂದ ಪಾಪಿ ಮಗ!

ಹುಬ್ಬಳ್ಳಿ ತಾಲೂಕಿನ ಕುಸಗಲ್‌ ಗ್ರಾಮದಲ್ಲಿ ಘಟನೆ ನಡೆದಿದೆ. ಜೋಡಿ ಮರ್ಡರ್‌ಗೆ ಹುಬ್ಬಳ್ಳಿ ಜನತೆ ಬೆಚ್ಚಿ ಬಿದ್ದಿದ್ದಾರೆ. ಎರಡು ಎಕರೆ ಆಸ್ತಿಗಾಗಿ ತಂದೆ, ತಾಯಿಯನ್ನೇ ಕೊಂದಿದ್ದಾರೆ ಪಾಪಿ ಮಗ. ಅಶೋಕ್‌ ಹಾಗೂ ಶಾರದಮ್ಮ ಕೊಲೆಯಾದ ದುರ್ದೈವಿಗಳಾಗಿದ್ದಾರೆ. 

First Published Jan 11, 2025, 11:41 AM IST | Last Updated Jan 11, 2025, 11:41 AM IST

ಹುಬ್ಬಳ್ಳಿ(ಜ.11):  ಆಸ್ತಿಗಾಗಿ ಹೆತ್ತವರನ್ನೇ ಮಗನೊಬ್ಬ ಹತ್ಯೆಗೈದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ತಂದೆ, ತಾಯಿಯನ್ನ ಬರ್ಬರವಾಗಿ ಕೊಂದಿದ್ದಾನೆ. ಹುಬ್ಬಳ್ಳಿ ತಾಲೂಕಿನ ಕುಸಗಲ್‌ ಗ್ರಾಮದಲ್ಲಿ ಘಟನೆ ನಡೆದಿದೆ. ಜೋಡಿ ಮರ್ಡರ್‌ಗೆ ಹುಬ್ಬಳ್ಳಿ ಜನತೆ ಬೆಚ್ಚಿ ಬಿದ್ದಿದ್ದಾರೆ. ಎರಡು ಎಕರೆ ಆಸ್ತಿಗಾಗಿ ತಂದೆ, ತಾಯಿಯನ್ನೇ ಕೊಂದಿದ್ದಾರೆ ಪಾಪಿ ಮಗ. ಅಶೋಕ್‌ ಹಾಗೂ ಶಾರದಮ್ಮ ಕೊಲೆಯಾದ ದುರ್ದೈವಿಗಳಾಗಿದ್ದಾರೆ. ಮೊದಲ ಹೆಂಡತಿಯ ಮಗ ಗಂಗಾಧರಪ್ಪನೇ ಕೊಲೆಗೈದ ಆರೋಪಿಯಾಗಿದ್ದಾನೆ. ಕೊಲೆ ಬಳಿಕ ಆರೋಪಿ ಗಂಗಾಧರಪ್ಪ ತಲೆಮರೆಸಿಕೊಂಡಿದ್ದಾನೆ. 

1 ಲಕ್ಷ ಅಸಲಿ ಹಣ ನೀಡಿದ್ರೆ 5 ಲಕ್ಷ ನಕಲಿ ಹಣ ಸಿಗುತ್ತೆ: ದೇಶದಲ್ಲಿ ಮತ್ತೆ ವ್ಯಾಪಿಸಿದ ಖೋಟಾ ನೋಟು ಜಾಲ