Asianet Suvarna News Asianet Suvarna News

ಸಾಕ್ಷಿಗಳೇ ಇಲ್ಲದೆ ರೇವಣ್ಣರನ್ನು ಅರೆಸ್ಟ್ ಮಾಡಿತ್ತಾ ಎಸ್ಐಟಿ? ಕೋರ್ಟ್ ಹಾಲ್‌ನಲ್ಲಿ ನಡೆದದ್ದಾದರೂ ಏನು?

ಕಿಡ್ನಾಪ್ ಕೇಸಿನಲ್ಲಿ ರೇವಣ್ಣಗೆ ಜಾಮೀನು ಸಿಕ್ಕಿದ್ದಾದರೂ ಹೇಗೆ..? ಕಿಡ್ನಾಪ್ ಕೇಸ್ ಅಲ್ಲವೇ ಅಲ್ಲ.. ಕಿಡ್ನಾಪ್ ಕೇಸ್ ಹಾಕಿದ್ದು, 4 ದಿನಗಳ ನಂತರ. ಆಕೆಯ ಮಗ ದೂರು ಕೊಟ್ಟಿದ್ದು! ದೂರು ದಾಖಲಾಗುವ ಮೊದಲೇ ಎ2 ಆರೋಪಿ ಪೊಲೀಸ್ ವಶಕ್ಕೆ! 

ಬೆಂಗಳೂರು(ಮೇ.15): ಕಿಡ್ನಾಪ್ ಕೇಸಿನಲ್ಲಿ ರೇವಣ್ಣಗೆ ಜಾಮೀನು ಸಿಕ್ಕಿದ್ದಾದರೂ ಹೇಗೆ..? ಕಿಡ್ನಾಪ್ ಕೇಸ್ ಅಲ್ಲವೇ ಅಲ್ಲ.. ಕಿಡ್ನಾಪ್ ಕೇಸ್ ಹಾಕಿದ್ದು, 4 ದಿನಗಳ ನಂತರ. ಆಕೆಯ ಮಗ ದೂರು ಕೊಟ್ಟಿದ್ದು! ದೂರು ದಾಖಲಾಗುವ ಮೊದಲೇ ಎ2 ಆರೋಪಿ ಪೊಲೀಸ್ ವಶಕ್ಕೆ! ಸಂತ್ರಸ್ತೆಯ ಹೇಳಿಕೆಯನ್ನು 8 ದಿನಗಳ ನಂತರವೂ 164 ಹೇಳಿಕೆ ದಾಖಲಿಸಿಲ್ಲ! ಕಿಡ್ನಾಪ್ ಕೇಸಿನಲ್ಲಿ 365 ಎ ಹೇಳಿಕೆ ದಾಖಲಿಸಿದ್ದೇ ತಪ್ಪು! ಹೇಳಿಕೆಯನ್ನು ಹೊರತುಪಡಿಸಿ ಬೇರೆ ಯಾವ ಸಾಕ್ಷ್ಯಗಳೂ ಸಿಕ್ಕಿಲ್ಲ. ಕೋರ್ಟ್ ಹಾಲ್ನಲ್ಲಿ ನಡೆದದ್ದಾದರೂ ಏನು? ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಈ ಸುದ್ದಿಯಲ್ಲಿದೆ. 

ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್! “ಸನ್ ಆಫ್ ರೇವಣ್ಣ”ಗೆ ಕಾದಿದ್ಯಾ ಭಾರೀ ಸಂಕಷ್ಟ..?

Video Top Stories