Asianet Suvarna News Asianet Suvarna News

ವರ್ತೂರು ಪ್ರಕಾಶ್ ಕಿಡ್ನಾಪ್ ಕೇಸ್, ತನಿಖೆ ವೇಳೆ ಬಯಲಾಯ್ತು ಸ್ಫೋಟಕ ಸಂಗತಿ!

Dec 17, 2020, 5:01 PM IST

ಬೆಂಗಳೂರು(ಡಿ.17): ಕೆಲವೇ ದಿನದ ಹಿಂದೆ ಮಾಜಿ ಸಚಿವ ವರ್ತೂರು ಪ್ರಕಾಶ್‌ರವರ ಕಿಡ್ನಾಪ್ ಆಗಿತ್ತು. ಇಡೀ ರಾಜ್ಯ ಹಾಗೂ ರಾಜಕಾರಣಿಗಳನ್ನು ತಲ್ಲಣಗೊಳಿಸಿದ ಕೇಸ್‌ ಅದು. ಆದರೆ ಈಗ ಅದೇ ಕೇಸಿನ ತನಿಖೆಯಲ್ಲಿ ಮತ್ತೊಂದು ಸ್ಫೋಟಕ ಸಂಗತಿ ಬಯಲಾಗಿದೆ.

ಪ್ರಕಾಶ್ ಕಾರಿನಲ್ಲಿ ಸಿಕ್ಕ ದುಪ್ಪಟ್ಟಾ ಹೇಳಿದ ವರ್ತೂರು 'ಆ' ರಹಸ್ಯ!

ರಾಜ್ಯದ ಅತೀ ಶ್ರೀಮಂತ ಶಾಸಕರನ್ನು ಕಿಡ್ನಾಪ್ ಮಾಡುವ ಸ್ಕೆಚ್ ರೆಡಿಯಾಗಿತ್ತಂತೆ. ಆ ಇಂಟರೆಸ್ಟಿಂಗ್ ಕಹಾನಿ ಇಲ್ಲಿದೆ. 

Video Top Stories