Asianet Suvarna News Asianet Suvarna News

ಪ್ರಕಾಶ್ ಕಾರಿನಲ್ಲಿ ಸಿಕ್ಕ ದುಪ್ಪಟ್ಟಾ ಹೇಳಿದ ವರ್ತೂರು 'ಆ' ರಹಸ್ಯ!

ಒಂದು ಕಿಡ್ನಾಪ್ ಮೂರು ಕೋನ/ ಒಂದು ಕಾರಿನ ಕತೆ/ ಬೆಂಗಳೂರು ಹೊರವಲಯದ ಬಳಿ ನಂಬರ್ ಪ್ಲೇಟ್ ಇಲ್ಲದ ಪಾರ್ಚೂನರ್ ಕಾರು/ ಜಖಂ ಗೊಂಡಿದ್ದ ಕಾರು ಯಾರಿಗೆ ಸೇರಿತ್ತು/ ಪೊಲೀಸ್ ಠಾಣೆಗೆ ಮಾಜಿ ಶಾಸಕರ ಕರೆ ಬಂದಿತ್ತು

Dec 3, 2020, 7:27 PM IST

ಬೆಂಗಳೂರು(  ಡಿ. 03) ಕಾರು, ಖಾರದ ಪುಡಿ. ದುಪ್ಪಟ್ಟಾ.. ಮಾಜಿ ಸಚಿವರ ಕಾರಿನಲ್ಲಿ ಆಕೆಯ ದುಪ್ಪಟ್ಟಾ ಹೇಗೆ ಬಂತು?  ಸಾವಿರ ಹಸುಗಳ ಡೈರಿ ಫಾರಂ ಕಟ್ಟಲು ಮುಂದಾಗಿದ್ದ ಪ್ರಕಾಶ್ ಮಹಾರಾಷ್ಟ್ರದಲ್ಲಿ ಸಾಲ ಮಾಡಿಕೊಂಡಿದ್ದು ಅವರು ಕಿಡ್ನಾಪ್ ಮಾಡಿದ್ರಾ?

ಡೈರಿಗಾಗಿ ಪ್ರಕಾಶ್ ಮಾಡಿಕೊಂಡಿದ್ದ ಸಾಲ ಎಷ್ಟು?

ದೂರಿನಲ್ಲಿ ಪ್ರಕಾಶ್  ಹೇಳಿದ್ದೇನು? ಹೇಗೆ ಲೆಕ್ಕ ಹಾಕಿದರೂ ಒಂದಕ್ಕೊಂದು ತಾಳೆಯಾಗುತ್ತಿಲ್ಲ. ವರ್ತೂರು ಪ್ರಕಾಶ್ ಅಪಹರಣದ ನೈಜ ಸಂಗತಿ ಏನು? ಎಲ್ಲವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.