Shivamogga

*   ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದ ಬಚ್ಚನ್‌
*   ಉದ್ಯಮಿಗಳಿಗೆ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ನಟೋರಿಯಸ್‌ ರೌಡಿ 
*   ಬೆಂಗಳೂರು ಪೊಲೀಸರ ಜೊತೆ ಶಿವಮೊಗ್ಗ ಪೊಲೀಸರಿಗೂ ತಲೆನೋವಾಗಿದ್ದ ಬಚ್ಚನ್‌
 

Share this Video
  • FB
  • Linkdin
  • Whatsapp

ಶಿವಮೊಗ್ಗ(ನ.18): ಪೊಲೀಸರಿಗೆ ಚಳ್ಳೆಹಣ್ಣು ತಿನಿಸಿ ತಲೆಮರೆಸಿಕೊಂಡಿದ್ದ ನಟೋರಿಯಸ್‌ ರೌಡಿ ಬಚ್ಚನ್‌ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಮೂಲತಃ ಶಿವಮೊಗ್ಗದ ಟಿಪ್ಪು ನಗರದ ಬಚ್ಚಾ ಅಲಿಯಾಸ್‌ ಬಚ್ಚನ್‌ ಜೈಲು ಸೇರಿ ರೌಡಿಯಾಗಿದ್ದ. ಸೆಂಟ್ರಲ್‌ ಜೈಲಿನಲ್ಲಿ ಇದ್ದಾಗಲೇ ಹೊರಗಡೆ ಹುಡುಗರನ್ನ ಆಪರೇಟ್‌ ಮಾಡುತ್ತಿದ್ದ. ಕಿಡ್ನ್ಯಾಪ್‌, 30 ಕ್ಕೂ ಹೆಚ್ಚು ಉದ್ಯಮಿಗಳಿಗೆ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿವೆ. ಹೀಗೆ ಮಾಡಬಾರದ ಕೆಲಸಗಳಿಗೆ ಈತ ಬಾರೀ ಫೇಮಸ್‌ ಆಗಿದ್ದ ಎಂದು ತಿಳಿದು ಬಂದಿದೆ. ಬೆಂಗಳೂರು ಪೊಲೀಸರ ಜೊತೆ ಶಿವಮೊಗ್ಗ ಪೊಲೀಸರಿಗೂ ಈತ ತಲೆನೋವಾಗಿದ್ದ.

Mobile; ಹತ್ತಿಸಿಕೊಂಡ ಮೇನಿಯಾ ಬಿಟ್ಟೋಗುತ್ತಾ!... ಕುಮಟಾ ಕಾಲೇಜಲ್ಲಿ ಮೊಬೈಲ್ ರೇಡ್!

Related Video