ಆಪ್ತ ಶೇಖ್‌ನಿಂದ ಜಮೀರ್‌ಗೂ ಸುತ್ತಿಕೊಳ್ಳುತ್ತಾ ಡ್ರಗ್ ಉರುಳು?

ಡ್ರಗ್ ಉರುಳು ಶಾಸಕ ಜಮೀರ್ ಅಹ್ಮದ್ ಕೊರಳಿಗೆ ಸುತ್ತಿಕೊಳ್ಳುವ ಸಾಧ್ಯತೆ ಎದುರಾಗಿದೆ. ಆಪ್ತ ಶೇಖ್ ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ಜಮೀರ್ ಅಹ್ಮದ್ ಭಾಗಿಯಾಗುತ್ತಿದ್ದರು. ಶೇಖ್‌ನನ್ನು ಜಮೀರ್ ಪ್ರೀತಿಯಿಂದ 'ಸೈಫು' ಎಂದು ಕರೆಯುತ್ತಾರೆ. 

First Published Sep 10, 2020, 4:32 PM IST | Last Updated Sep 10, 2020, 4:36 PM IST

ಬೆಂಗಳೂರು (ಸೆ. 10): ಡ್ರಗ್ ಉರುಳು ಶಾಸಕ ಜಮೀರ್ ಅಹ್ಮದ್ ಕೊರಳಿಗೆ ಸುತ್ತಿಕೊಳ್ಳುವ ಸಾಧ್ಯತೆ ಎದುರಾಗಿದೆ. ಆಪ್ತ ಶೇಖ್ ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ಜಮೀರ್ ಅಹ್ಮದ್ ಭಾಗಿಯಾಗುತ್ತಿದ್ದರು. ಶೇಖ್‌ನನ್ನು ಜಮೀರ್ ಪ್ರೀತಿಯಿಂದ 'ಸೈಫು' ಎಂದು ಕರೆಯುತ್ತಾರೆ. 

ಡ್ರಗ್ಸ್ ಮಾಫಿಯಾ: ರಾಗಿಣಿ, ಸಂಜನಾಗೆ ಡೋಪಿಂಗ್ ಟೆಸ್ಟ್ ಸಂಕಷ್ಟ..!

ಶ್ರೀಮಂತರು, ಸೆಲಬ್ರಿಟಿಗಳನ್ನು ಕ್ಯಾಸಿನೋಗೆ ಕರೆದುಕೊಂಡು ಹೋಗಿ ಜೂಜಾಡಿಸುತ್ತಿದ್ದ. ಜೂಜಾಡಿದ ಹಣದಲ್ಲಿ ಒಂದಷ್ಟು ಪರ್ಸೆಂಟೇಜ್ ಹಣ ಶೇಕ್‌ಗೆ ಬರುತ್ತಿತ್ತು. ಈತ ಜಮೀರ್‌ಗೆ ಅತ್ಯಾಪ್ತ ಎನ್ನಲಾಗಿದೆ. ಈತನ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈತ ಮನೆಯಿಂದ ಎಸ್ಕೇಪ್ ಆಗಿದ್ದು, ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ..!
 

Video Top Stories