Asianet Suvarna News Asianet Suvarna News

ಕೊಬ್ಬೇನೂ ಕರಗಿಲ್ಲ.. ಪೊಲೀಸರಿಗೆ ಪ್ರಶ್ನೆ ಮಾಡ್ತಿದ್ದಾಳೆ ಕ್ರಿಮಿ ಅಮೂಲ್ಯಾ!

ಪೊಲೀಸರಿಗೆ ಪ್ರಶ್ನೆ ಕೇಳುವ ಅಮೂಲ್ಯಾ/ ವಿಚಾರಣೆ ವೇಳೆ ಕರೆಮಟ್ ಹೋಗಿದ್ದಕ್ಕೆ ಮುಸಿ ಮುಸಿ ನಕ್ಕಳಂತೆ/ ನಾನೇನು ಅಪರಾಧ ಮಾಡಿದ್ದೇನಾ ಎಂದು ಪ್ರಶ್ನೆ ಮಾಡುತ್ತಿರುವ ದೇಶದ್ರೋಹಿ

ಬೆಂಗಳೂರು(ಫೆ. 26)  ದೇಶದ್ರೋಹಿ ಅಮೂಲ್ಯಾ ಪೊಲೀಸರಿಗೆ ಪ್ರಶ್ನೆ ಕೇಳುತ್ತಿದ್ದಾಳೆ. ಪೊಲೀಸರು ಪ್ರಶ್ನೆ ಮಾಡಿದರೆ, ಈ ಹೇಳಿಕೆ ನೀಡಲು ಕಾರಣ ಏನು ಎಂದು ಕೇಳಿದರೆ. ನಾನೇನು ಅಪರಾಧ ಮಾಡಿದ್ದೇನಾ? ಎಂದು ಪೊಲೀಸರಿಗೆ ಪ್ರಶ್ನೆ ಮಾಡುತ್ತಿದ್ದಾಳೆ.

ಈ ಅಮೂಲ್ಯಾಳ ಹುಚ್ಚಾಟ ಇಲ್ಲಿಗೆ ನಿಂತಿಲ್ಲ. ಪಿಜಿಯಲ್ಲಿ ರೂಂ ಮೇಟ್ ಆಗಿದ್ದ ಮತ್ತೊಬ್ಬ ದೇಶದ್ರೋಹೊ ಆರಿದ್ರಾ ಕುರಿತಾಗಿಯೂ ಕೇಳಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿ ಇದ್ದರೂ ಅಮೂಲ್ಯ ಕೊಬ್ಬು ಮಾತ್ರ ಕಡಿಮೆ ಆಗಿಲ್ಲ.

Video Top Stories