ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ದಂಧೆ: ಬಾಂಬೆ ಮಾದರಿಯ ರೆಡ್​ ಲೈಟ್​ ಏರಿಯಾ ಸೃಷ್ಟಿ?

ರಾಜಧಾನಿಯ ಬೆಂಗಳೂರಿನ ಸಾಮಾನ್ಯ ಹೊಟೇಲ್‌ನಲ್ಲಿ, ಸಿಕ್ರೆಟ್ ವೇಶ್ಯಾವಾಟಿಕೆ ದಂಧೆ ಬೆಳಕಿಗೆ ಬಂದಿದೆ. 

Share this Video
  • FB
  • Linkdin
  • Whatsapp

ಬೆಂಗಳೂರಿನಲ್ಲಿ ಮುಂಬೈನ​ ರೆಡ್​ ಲೈಟ್​ ಏರಿಯಾದ ಮಾದರಿಯಲ್ಲೇ ಸೀಕ್ರೆಟ್ ವೇಶ್ಯಾವಾಟಿಕೆ ನಡೆಯುತ್ತಿದ್ದು, ಹೋಟೆಲ್‌ ರೂಮ್‌ಗಳಲ್ಲಿನ ಸೀಕ್ರೆಟ್‌ ರೂಮ್‌ ರಹಸ್ಯ ಬಯಲಾಗಿದೆ. ಬೆಳಗ್ಗೆ ಮಾಮೂಲಿ ಹೋಟೆಲ್ ಇದ್ದು, ರಾತ್ರಿ ರೆಡ್‌ ಲೈಟ್‌ ಏರಿಯಾ ರೀತಿ ಆಗುತ್ತಿದೆ. ಹೋಟೆಲ್‌'ನ ಟಾಪ್‌ ರೂಂನಲ್ಲಿ ಸೀಕ್ರೆಟ್‌ ರೂಂ ಇದ್ದು, ಇಬ್ಬರು ಉತ್ತರ ಭಾರತದ ಮೂಲದ ಹುಡುಗಿಯರು ವೇಶ್ಯಾವಾಟಿಕೆಯಲ್ಲಿ ಭಾಗಿಯಾಗಿದ್ದಾರೆ.

ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪಿ ದೋಷಿ: ಉಡುಪಿ ಕೋರ್ಟ್

Related Video