ಸ್ಯಾಂಟ್ರೋ ರವಿಗೆ ಸಾಥ್‌ ನೀಡಿದ್ದ ಚೇತನ್‌ ಅರೆಸ್ಟ್: ಪೊಲೀಸರ ಕಾರ್ಯಾಚರಣೆ ಹೇಗಿತ್ತು ಗೊತ್ತಾ?

ಸ್ಯಾಂಟ್ರೋ ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ, ರವಿಗೆ ಸಾಥ್‌ ನೀಡಿದ್ದ ಗೆಳೆಯ ಚೇತನ್‌'ನನ್ನು  ಕೂಡ ಅರೆಸ್ಟ್ ಮಾಡಲಾಗಿದೆ.
 

Share this Video
  • FB
  • Linkdin
  • Whatsapp

ಸ್ಯಾಂಟ್ರೋ ರವಿಯ ಗೆಳೆಯ ಚೇತನ್‌ ಬಂಧನಕ್ಕೆ ಬಲೆ ಬೀಸಿದ್ದ, ಪೊಲೀಸರ ಕಾರ್ಯಚರಣೆಯೇ ರೋಚಕವಾಗಿದೆ. ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದ್ದು, ಮಂತ್ರಾಲಯದ ಸದ್ಗುರು ಲಾಡ್ಜ್'ನಲ್ಲಿ ಚೇತನ್ ರೂಂ ಪಡೆದಿದ್ದ. ಅಡ್ವೋಕೇಟ್‌ ಎಂದು ಹೇಳಿ ಚೇತನ್ ಎರಡು ರೂಮ್‌ ಪಡೆದಿದ್ದ. ಲಾಡ್ಜ್ ಮುಂಭಾಗ ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಲಾಡ್ಜ್'ನಿಂದ ಹೋರಬರುತ್ತಿದ್ದಂತೆ ಎಸ್‌ಪಿ ನಿಖಿಲ್‌ ಕೈಯಲ್ಲಿ ಚೇತನ್‌ ಲಾಕ್‌ ಆಗಿದ್ದಾನೆ. ವೈಟ್‌ ಬೋರ್ಡ್‌ನ ಇಂಡಿಕಾ ಕಾರಿನಲ್ಲಿ ಚೇತನ್‌ ತೆರಳಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಮಂಗಮ್ಮಾಯಿ ಜಾತ್ರೆಯಲ್ಲಿ ಪ್ರಾಣಿ ಬಲಿ ತಡೆದಿದ್ದ ಸಿದ್ದೇಶ್ವರ ಶ್ರೀಗಳು ...

Related Video