Asianet Suvarna News Asianet Suvarna News

ಡೋಪ್ ಟೆಸ್ಟ್ ಬೇಡ್, ನಾನ್ ವೆಜ್ ಬೇಕು; ಸಂಜನಾ ಹೈಡ್ರಾಮಾ!

ಡೋಪ್ ಟೆಸ್ಟ್ ಬೇಡ, ನಾನ್ ವೆಜ್ ಬೇಕು/ ನನಗೆ ಯಾವ ಕಾರಣಕ್ಕೂ ಡೋಪ್ ಟೆಸ್ಟ್ ಮಾಡಬೇಡಿ/  ಮುಂದುವರಿದ ಸಂಜನಾ ಹೈಡ್ರಾಮಾ/ ಸಾಂತ್ವಾನ ಕೇಂದ್ರದ ಊಟ ಬೇಡ, ನಾನ್ ವೆಜ್ ಬೇಕು

ಬೆಂಗಳೂರು( ಸೆ. 10) ನಾನು ನಾನ್ ವೆಜ್ ತಿಂದು ಎರಡು ದಿನ ಆಯ್ತು, ಇವತ್ತು ನಾನ್ ವೆಜ್ ಬೇಕು ಎಂದು ಸಂಜನಾ ಹಟ ಹಿಡಿದಿದ್ದಾರೆ.

ಸಂಜನಾ ಸೀಕ್ರೆಟ್ ಮದುವೆ ಬಯಲು; ಮುಸ್ಲಿಂ ಸಂಪ್ರದಾಯದಂತೆ ಮದುವೆ?

ಸಂಜನಾರ ಕಾಟಕ್ಕೆ ಬೇಸತ್ತ ಪೊಲೀಸರು ನಾನ್ ವೆಜ್ ಪಾರ್ಸಲ್ ತರಿಸಿದ್ದಾರೆ. ನಾನ್ ವೆಜ್ ಬೇಕು ಡೋಪ್ ಟೆಸ್ಟ್ ಬೇಡ.. ಇದು ಸಂಜನಾ ಹೈಡ್ರಾಮಾ..

Video Top Stories