Asianet Suvarna News Asianet Suvarna News

ಎಲ್ಲಿದ್ದರೂ ಬಲೆಗೆ ಬೀಳಲೇಬೇಕು, ಅಂಥಾ ಪ್ಲಾನ್ ಮಾಡಿದೆ ಸಿಸಿಬಿ!

ಡ್ರಗ್ಸ್ ಕೇಸಿನ ಜಾಡು ಹಿಡಿದು ಹೊರಟ ಸಿಸಿಬಿ/ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಹನ್ನೆರಡು ತಂಡ/ ಆರೋಪಿ ಆದಿತ್ಯ ಆಳ್ವಾ ಸೇರಿ ಹಲವರ ಪತ್ತೆ ಇಲ್ಲ

ಬೆಂಗಳೂರು(ಸೆ. 23) ಡ್ರಗ್ಸ್ ಕೇಸಿನಲ್ಲಿ ತಿರುವುಗಳಿಗೆ ಏನೂ ಕಡಿಮೆ ಇಲ್ಲ. ತಲೆಮರೆರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿರುವ  ಸಿಸಿಬಿ ಹನ್ನೆರಡು ತಂಡಗಳ ರಚನೆ ಮಾಡಿಕೊಂಡಿದೆ.

ಡ್ರಗ್ಸ್ ಘಾಟು; ದೀಪಿಕಾ, ಸಾರಾ, ಶ್ರದ್ಧಾ ಸೇರಿ ಮತ್ತೊಬ್ಬ ತಾರೆಗೆ NCB ಸಮನ್ಸ್!

ಎಫ್‌ಐಆರ್‌ನಲ್ಲಿ ಹೆಸರಿದ್ದರೂ ಕೆಲ ಆರೋಪಿಗಳನ್ನು ಬಂಧನ ಮಾಡಿ  ಕರೆತರಲಾಗಿಲ್ಲ. ಸಹಜವಾಗಿಯೇ ಪ್ರಶ್ನೆ ಎದ್ದಿದ್ದು ಸಿಸಿಬಿ ಮತ್ತೊಂದು ರಣತಂತ್ರ ಹಣೆದಿದೆ.