Rameshwaram Cafe Blast: ಬಾಂಬ್‌ ಇಟ್ಟ ಒಂದೂವರೆ ಗಂಟೆ ಬಳಿಕ ಸ್ಫೋಟವಾಗುವಂತೆ ಬಾಂಬರ್‌ ಟೈಮರ್‌ ಇಟ್ಟಿದ್ದೇಕೆ ?

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಹಲವಾರು ವಿಷಯಗಳು ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.
 

Share this Video
  • FB
  • Linkdin
  • Whatsapp

ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌(Rameshwaram Cafe Blast) ಇಟ್ಟ ಬಾಂಬರ್‌ನ ಮೆಗಾ ಪ್ಲ್ಯಾನ್ ಏನು ಎಂಬುದು ಈಗ ತಿಳಿದುಬಂದಿದೆ. ನಗರದ ಹೃದಯ ಭಾಗ ಬಿಟ್ಟು ಗಡಿ ಭಾಗದಲ್ಲೇ ಪ್ಲ್ಯಾನ್‌ ಮಾಡಿದ್ದೇಕೆ ಎಂಬ ಅನುಮಾನ ಮೂಡಿದೆ. ಅಷ್ಟೇ ಅಲ್ಲದೇ ಬಾಂಬ್‌(Bomb) ಇಟ್ಟ ಒಂದೂವರೆ ಗಂಟೆ ಬಳಿಕ ಸ್ಫೋಟವಾಗುವಂತೆ ಟೈಮರ್‌ ಇಟ್ಟಿದ್ದೇಕೆ ಎಂಬ ಪ್ರಶ್ನೆ ಸಹ ಕಾಡುತ್ತಿದೆ. ಆ ಒಂದೂವರೆ ಗಂಟೆಯಲ್ಲಿ ಆತನ ಪ್ಲ್ಯಾನ್‌ ಏನಾಗಿತ್ತು ಎಂದರೆ, ಆತ ಬೆಂಗಳೂರಿನ(Bengaluru) ಹೊರ ಹೋಗಲು ಅಷ್ಟು ಸಮಯಬೇಕಾಗಿತ್ತು. ಹಾಗಾಗಿ ಹೀಗೆ ಮಾಡಿದ್ದಾನೆ ಎನ್ನಲಾಗ್ತಿದೆ.

ಇದನ್ನೂ ವೀಕ್ಷಿಸಿ:  Dinesh Gundu Rao: ಹಿಂದೂ ದೇವಾಲಯಗಳಿಂದ ಹಣ ಪಡೆಯಬಹುದು ಆದ್ರೆ ಚರ್ಚ್, ಮಸೀದಿಗಳಿಂದ ಬೇಡ್ವಾ?

Related Video