ಸಿಡಿ ಬಿಡುಗಡೆಯಾದ ಮೇಲೆ ಯುವತಿ ಎಲ್ಲೆಲ್ಲಿಗೆ ತೆರಳಿದ್ದಳು?

ನ್ಯಾಯಾಧೀಶರ ಮುಂದೆ ಯುವತಿ ಹೇಳಿಕೆ/ ಸಿಡಿ ಬಿಡುಗಡೆಯಾದ ಮೇಲೆ  ಯುವತಿ ಎಲ್ಲೆಲ್ಲಿ ಪ್ರಯಾಣ ಮಾಡಿದ್ದಳು/ ಗೋವಾ-ಹೈದರಾಬಾದ್-ಲಕ್ನೋ-ದೆಹಲಿ

Share this Video
  • FB
  • Linkdin
  • Whatsapp

ಬೆಂಗಳೂರು(ಮಾ. 30) ಸಿಡಿ ಬಿಡುಗಡೆಯಾದ ಮೇಲೆ ಯುವತಿ ಎಲ್ಲಿಂದ ಎಲ್ಲಿಗೆ ಪ್ರಯಾಣ ಬೆಳೆಸಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ.

ಗೋವಾ-ಹೈದರಾಬಾದ್-ಲಕ್ನೋ-ದೆಹಲಿ ಹೀಗೆ ಲೇಡಿ ಎಲ್ಲ ಕಡೆ ಓಡಾಡಿದ್ದಳು. ನ್ಯಾಯಾಧೀಶರ ಮುಂದ ಹೇಳಿಕೆ ಕೊಡುವುದಕ್ಕೂ ಮುನ್ನ ದೆಹಲಿ ವಿಮಾನ ನಿಲ್ದಾಣದಲ್ಲಿ ಇದ್ದ ದೃಶ್ಯಗಳು ಸೆರೆಯಾಗಿವೆ. 

Related Video