ಹಂತಕರಿಗೆ ಬುದ್ಧಿವಾದ ಹೇಳಿದ್ದೇ ತಪ್ಪಾಗಿಹೊಯ್ತಾ? ಎಳೆ ಹುಡುಗರ ಸೇಡು ಕೊಲೆಯಲ್ಲಿ ಅಂತ್ಯ!

ತಾನು ಆಯ್ತು ತನ್ನ ಕೆಲಸವಾಯ್ತು ಅಂತ ತನ್ನ ಪಾಡಿಗೆ ತಾನಿದ್ದ.  ಆದ್ರೆ, ಆವತ್ತು ಆತ ಒಂದು ತಪ್ಪು ಮಾಡಿಬಿಟ್ಟ. ಅದೇನೆಂದ್ರೆ ತಪ್ಪು ಮಾಡಿದವರನ್ನು ಕರೆದು ಬುದ್ಧಿವಾದ ಹೇಳಿದ್ದ ಅಷ್ಟೇ. ಅದೇ ಆತನ ಅಂತ್ಯಕ್ಕೆ ಕಾರಣವಾಗಿದೆ. 

Share this Video
  • FB
  • Linkdin
  • Whatsapp

ರಾಯಚೂರು, (ಜುಲೈ.31): ತಾನು ಆಯ್ತು ತನ್ನ ಕೆಲಸವಾಯ್ತು ಅಂತ ತನ್ನ ಪಾಡಿಗೆ ತಾನಿದ್ದ. ಆದ್ರೆ, ಆವತ್ತು ಆತ ಒಂದು ತಪ್ಪು ಮಾಡಿಬಿಟ್ಟ. ಅದೇನೆಂದ್ರೆ ತಪ್ಪು ಮಾಡಿದವರನ್ನು ಕರೆದು ಬುದ್ಧಿವಾದ ಹೇಳಿದ್ದ ಅಷ್ಟೇ. ಅದೇ ಆತನ ಅಂತ್ಯಕ್ಕೆ ಕಾರಣವಾಗಿದೆ. 

Bengaluru Flower Vendor Murder Case; ಸ್ನೇಹಿತನನ್ನು ಕೊಂದು ಕೇರಳಕ್ಕೆ ಪರಾರಿಯಾಗುತ್ತಿದ್ದವರ ಸೆರೆ!

ಹೌದು....ಬುದ್ಧಿವಾದ ಹೇಳುವುದಕ್ಕೆ ಹೋಗಿ ಈಗ ಬೀದಿ ಹೆಣವಾಗಿದ್ದಾನೆ. ಮಕ್ಕಳನ್ನ ಶಾಲೆಯಿಂದ ಕರೆತರಲು ಹೋದವನನ್ನ ಕೊಂದು ಹಾಕಿದ್ರು. ಮಕ್ಕಳ ಎದುರಲ್ಲೇ ಕೊಚ್ಚಿ ಕೊಚ್ಚಿ ಕೊಲೆ ಮಾಡಿದ್ರು. ಇದೇ ಇವತ್ತಿನ ಎಫ್‌ಐಆರ್. 

Related Video