ಊರಿಗೆ ಬಂದ ಅಜ್ಜಿಯ ನಿಗೂಢ ಸಾವು: ಮೊಬೈಲ್ ಒಡವೆ ಕೊಟ್ಟಿತ್ತು ಮಹತ್ತರ ಸುಳಿವು..!
ಅನ್ನ ಹಾಕಿದ ಮಹಿಳೆಯನ್ನೇ ಕೊಂದ ಪಾಪಿ: ರಾತ್ರಿ ಹೆಣ ಹಾಕಿ, ಬೆಳಗ್ಗೆ ಎಲ್ಲರ ಜೊತೆ ಕಣ್ಣೀರು ಹಾಕಿದ ವೀಕ್ಷಿಸಿ ಎಫ್‌ಐಆರ್
ಆಕೆ ಕೋಟ್ಯಾಧಿಪತಿ, ಮೂಲತಃ ರಾಯಚೂರಿನವಳು ಮಕ್ಕಳಿಬ್ಬರೂ ಸಾಫ್ಟ್ವೇರ್ ಇಂಜನಿಯರ್ಸ್, ವಯಸ್ಸಾದ ಮೇಲೆ ಮಕ್ಕಳ ಜೊತೆ ಇರೋಣ ಅಂತ ಆಸ್ತಿಯನ್ನೆಲ್ಲಾ ಬಿಟ್ಟು ಬೆಂಗಳೂರು ಸೇರಿದ್ದರು. ಆಗ್ಗಾಗೆ ತನ್ನೂರಿಗೆ ಹೋಗಿ ಆಸ್ತಿಯನ್ನೆಲ್ಲಾ ನೋಡಿಕೊಂಡು ಬಾಡಿಗೆ ಹಣ ಕಲೆಕ್ಷನ್ ಮಾಡಿ ವಾಪಸ್ ಆಗ್ತಿದ್ದರು.. ಆದ್ರೆ ಆವತ್ತು ಊರಿಗೆ ಹೋದವರು ಹೆಣವಾಗಿದ್ದರು.. ರಾತ್ರಿ ಮಲಗಿದ್ದವರು ಬೆಳಗ್ಗೆ ಏಳಲೇ ಇಲ್ಲ.. ಎಲ್ಲರೂ ಸಹಜ ಸಾವು ಅಂತ ಅಂದುಕೊಂಡು ಅಂತ್ಯ ಸಂಸ್ಕಾರ ಮಾಡಿದ್ರು.. ಆದ್ರೆ ಮಣ್ಣು ಮಾಡಿದ ಮರು ದಿನ ಆಕೆಯ ಸಾವು ಸಹಜದಲ್ಲ ಅನ್ನೋದು ಗೊತ್ತಾಗಿತ್ತು. ಹಾಗಾದರೆ ಆ ಅಜ್ಜಿಯದ್ದು ಕೊಲೆಯಾ..? ಕೊಲೆಯೇ ಆಗಿದ್ರೆ ಮಾಡಿದ್ಯಾರು..? ಒಬ್ಬ ವೃದ್ಧೆಯ ಸಾವಿನ ರಹಸ್ಯವೇ ಇಂದಿನ ಎಫ್.ಐ.ಆರ್