ಡ್ರಗ್ಸ್ ಜಾಲದಲ್ಲಿ ನಟಿ ರಾಗಿಣಿ ದ್ವಿವೇದಿ ಆರೋಪಿ ನಂ 2..! ಇವರೆಲ್ಲಾ ಇದ್ದಾರೆ ಲಿಸ್ಟ್‌ನಲ್ಲಿ!

ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ಘಾಟು ಕೋಲಾಹಲವನ್ನೇ ಎಬ್ಬಿಸಿದೆ. ಡ್ರಗ್ಸ್ ಕೇಸ್ ಬಗ್ಗೆ ಸಿಸಿಬಿಯಲ್ಲಿ ಸುಮೋಟೋ ಕೇಸ್ ದಾಖಲಾಗಲಿದೆ. ಡ್ರಗ್ಸ್ ಜಾಲದಲ್ಲಿ ರಾಗಿಣಿ ದ್ವಿವೇದಿ ಆರೋಪಿ ನಂ 2..!

Share this Video
  • FB
  • Linkdin
  • Whatsapp

ಬೆಂಗಳೂರು (ಸೆ. 05): ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ಘಾಟು ಕೋಲಾಹಲವನ್ನೇ ಎಬ್ಬಿಸಿದೆ. ಡ್ರಗ್ಸ್ ಕೇಸ್ ಬಗ್ಗೆ ಸಿಸಿಬಿಯಲ್ಲಿ ಸುಮೋಟೋ ಕೇಸ್ ದಾಖಲಾಗಲಿದೆ. ಡ್ರಗ್ಸ್ ಜಾಲದಲ್ಲಿ ರಾಗಿಣಿ ದ್ವಿವೇದಿ ಆರೋಪಿ ನಂ 2. ಶಿವಪ್ರಕಾಶ್ A 1,ರಾಗಿಣಿ ದ್ವಿವೇದಿ A2, ವೀರೇಶ್ ಖನ್ನಾ A3, ಪ್ರಶಾಂತ್ ರಂಕಾ A4, ವೈಭವ್ ಜೈನ್ A5, ಆದಿತ್ಯ ಆಳ್ವಾ A6 ಆರೋಪಿಗಳಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

A1 ನಿಂದ A 12 ಆರೋಪಿಗಳು ಪ್ರತಿಷ್ಠಿತ ಹೋಟೆಲ್‌ನಲ್ಲಿ ಸೇರುತ್ತಿದ್ದರು. ಒಟ್ಟಿಗೆ ಸೇರಿ ಡ್ರಗ್‌ ಪಾರ್ಟಿ ಮಾಡುತ್ತಿದ್ದರು. ರಾಗಿಣಿ ದ್ವಿವೇದಿ ಆಪ್ತ ರವಿಶಂಕರ್ ವಿಚಾರಣೆ ಮಾಡಿದಾಗ ಈ ಎಲ್ಲಾ ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ. ಈ ಬಗ್ಗೆ ಇನ್ನಷ್ಟು ಅಪ್‌ಡೇಟ್‌ ಇಲ್ಲಿದೆ ನೋಡಿ..!

ರಾಗಿಣಿ ಮನೆಯಲ್ಲಿ ಸಿಸಿಬಿ ವಶಪಡಿಸಿಕೊಂಡ ಆರ್ಗ್ಯಾನಿಕ್ ಸಿಗರೇಟ್‌ನಲ್ಲಿತ್ತಾ ಡ್ರಗ್?

Related Video